ಕಾಲೇಜಿನ ದಿನಗಳಿಂದಲೂ ಸಾಮಾಜಿಕ ಸೇವೆಯಲ್ಲಿ ಆಸಕ್ತಿ. ಉನ್ನತ ವಿದ್ಯಾಭ್ಯಾಸದ ನಂತರ, ಹಾಂಕಾಂಗ್ನ ಮಾರ್ಕೆಟಿಂಗ್ ಸಂಸ್ಥೆಗೆ ಸೇರಿದ್ದರು. ಆದರೂ, ತಮ್ಮೂರಿನ ಜನರಿಗೆ ಏನಾದ್ರೂ ಸೇವೆ ತುಡಿತ ಕಡಿಮೆಯಾಗಲಿಲ್ಲ. ಒಂದೊಳ್ಳೆ ದಿನ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ತಾಯ್ನಾಡಿಗೆ ಮರಳಿ ಸೇವೆಯಲ್ಲಿ ತೊಡಗಿದ್ದಾರೆ.