ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರ ಎಂಬ ಊರಿನ ನೀರುದೋಸೆಯಂತೂ ಜಗದ್ವಿಖ್ಯಾತವಾಗಿದೆ. ಕೊಟ್ಟಿಗೆಹಾರದಲ್ಲಿ ಸಿಗುವ ಗರಿಗರಿಯ ನೀರುದೋಸೆ ಎಂತಹವರ ಬಾಯಲೂ ಕೂಡ ನೀರು ತರಿಸುತ್ತದೆ.
2/ 8
ಅದ್ರಲ್ಲೂ ಸದ್ಯದ ವಾತಾವರಣದಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಪ್ರವಾಸಕ್ಕೆ ಹೋದ್ರೆ ನೀವು ತಪ್ಪದೇ ಸವಿಯಬೇಕಾದದ್ದು ಕೊಟ್ಟಿಗೆಹಾರದ ನೀರುದೋಸೆ. ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಕ್ಕೆ ತೆರಳುವ ಪ್ರವಾಸಿಗರು ಕೊಟ್ಟಿಗೆಹಾರದಲ್ಲಿ ನೀರುದೋಸೆ ರುಚಿ ನೋಡದೇ ಇರೋದೇ ಇಲ್ಲ.
3/ 8
ಅಷ್ಟು ಫೇಮಸ್ ಕೊಟ್ಟಿಗೆಹಾರದ ನೀರುದೋಸೆ! ಹಾಗಾದ್ರೆ, ಈ ನೀರುದೋಸೆ ಯಾಕಷ್ಟು ಫೇಮಸ್ ಎಂಬ ಪ್ರಶ್ನೆ ನಿಮಗೆ ಹುಟ್ಟಿರಬಹುದು. ಈ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
4/ 8
ಮಲೆನಾಡು ಪ್ರದೇಶವಾದ ಚಿಕ್ಕಮಗಳೂರಿಗೆ ಸಾಕಷ್ಟು ಪ್ರವಾಸಿಗರು ಆಗಮಿಸುತ್ತಾರೆ. ಹೀಗೆ ಆಗಮಿಸಿದ ಪ್ರವಾಸಿಗರು ಕೊಟ್ಟಿಗೆಹಾರಕ್ಕೂ ಭೇಟಿ ನೀಡಿ ಇಲ್ಲಿ ಸಿಗುವ ನೀರುದೋಸೆಯನ್ನು ಸವಿದು ಹೋಗುತ್ತಾರೆ.
5/ 8
ಕೊಟ್ಟಿಗೆಹಾರದ ಭೌಗೋಳಿಕತೆ, ವಾತಾವರಣವೇ ಇಲ್ಲೊಂದು ಬಿಸಿ ಬಿಸಿಯಾದ ರುಚಿಯಾದ ತಿಂಡಿ ತಿನ್ನಬೇಕು ಎಂಬ ಆಸೆ ಮೂಡಿಸುತ್ತದೆ.
6/ 8
ಕಾದ ಕಾವಲಿಯಿಂದ ಬೆಂದು ಬರುವ ಬಿಸಿಬಿಸಿ ಹಬೆಯಾಡುವ ನೀರುದೋಸೆಗೆ ವಿಶೇಷ ರೀತಿಯಲ್ಲಿ ಮಾಡಿದ ಚಟ್ನಿ, ಸಾಂಬಾರ್ ಸಖತ್ ಕಾಂಬಿನೇಷನ್. ನಾನ್ ವೆಜ್ ಪ್ರಿಯರಿಗೆ ಮೊಟ್ಟೆ ಗಸಿ, ಚಿಕ್ಕನ್ ಸಾಂಬಾರ್ ಅಥವಾ ಮೀನು ಸಾರಿನ ಜೊತೆಗೆ ತಿಂದರೆ ಅದರ ರುಚಿಯೇ ಬೇರೆ
7/ 8
ಅಲ್ಲದೇ ಬೆಂಗಳೂರಿನಂತಹ ಪ್ರದೇಶಗಳಿಂದ ಆಗಮಿಸುವ ಪ್ರವಾಸಿಗರು ಮಳೆಯ ವಾತಾವರಣದಲ್ಲಿ ಮಲೆನಾಡ ಸ್ಪೆಷಲ್ ನೀರುದೋಸೆಯನ್ನು ಸವಿಯಲು ಇಷ್ಟಪಡುತ್ತಾರೆ. ಇದೇ ಕಾರಣಕ್ಕೆ ಕೊಟ್ಟಿಗೆಹಾರದ ನೀರುದೋಸೆ ತುಂಬಾ ಫೇಮಸ್ ಆಗಿದೆ.
8/ 8
ಜೊತೆಗೆ ಘಟ್ಟದ ಪ್ರಯಾಣ ಮಾಡಿದ ಪ್ರಯಾಣಿಕರು ಜನವಸತಿ ಇರುವ ಒಂದೊಳ್ಳೆ ಸ್ಥಳಕ್ಕಾಗಿ ಕೊಟ್ಟಿಗೆಹಾರದಲ್ಲಿ ನಿಲ್ಲುತ್ತಾರೆ. ಅಲ್ಲೇ ನೀರು ದೋಸೆ ಸವಿಯುತ್ತಾರೆ. ಈ ಎಲ್ಲ ಕಾರಣಕ್ಕೆ ಕೊಟ್ಟಿಗೆಹಾರ ನೀರುದೋಸೆ ಪ್ರಸಿದ್ಧಿ ಗಳಿಸಿದೆ.
First published:
18
Kottigehara Neer Dosa: ಕೊಟ್ಟಿಗೆಹಾರ ನೀರುದೋಸೆಯೇ ಯಾಕಷ್ಟು ಫೇಮಸ್? ಇಲ್ಲಿದೆ ಕುತೂಹಲಕರ ಕಾರಣ