Neelakurinji: ನೀಲಕುರಿಂಜಿ ಹೂ ಮನೆಯಲ್ಲೂ ಬೆಳೆಯುತ್ತಾ?

ನೀಲ ಕಿರಿಂಜಿ ಗಿಡವನ್ನು ಬೇರು ಸಮೇತ ಕಿತ್ತು ತಮ್ಮ ಮನೆಗಳಲ್ಲಿ ನೆಡುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಈ ಗಿಡ ಮನೆಗಳಲ್ಲಿ ಅಥವಾ ಮಡಿಕೆಗಳಲ್ಲಿ ಬೆಳೆಸಲು ಯೋಗ್ಯವಾದದಲ್ಲ.

First published: