ಮಲೆನಾಡನ್ನು ಆಕಾಶದಿಂದ ನೋಡಿ ಕಣ್ತುಂಬಿಕೊಳ್ಳೋಕೆ ಅದ್ಭುತ ಅವಕಾಶವೊಂದು ಲಭ್ಯವಾಗಿದೆ. ಮಲೆನಾಡಿನ ಅದ್ಭುತ ಸೌಂದರ್ಯವನ್ನು ಹೊಸ ರೀತಿಯಲ್ಲಿ ಸವಿಯಬಹುದಾಗಿದೆ. (ಸಾಂದರ್ಬಿಕ ಚಿತ್ರ)
2/ 8
ಫೆಬ್ರವರಿ 5ರಿಂದ ಆರಂಭವಾಗಲಿರುವ ಒಂದು ವಾರದ ಕಳಸ ಉತ್ಸವದಲ್ಲಿ ಪ್ರಥಮ ಬಾರಿಗೆ ಹೆಲಿಕಾಪ್ಟರ್ ರೈಡ್ ಆಯೋಜಿಸಲಾಗಿದೆ. (ಸಾಂದರ್ಬಿಕ ಚಿತ್ರ)
3/ 8
ಕಳಸ ಉತ್ಸವದಲ್ಲಿ ಹೆಲಿ ಟೂರಿಸಂ ಆಯೋಜಿಸಲು ನಿರ್ಧರಿಸಲಾಗಿದ್ದು, ಉತ್ಸವ ಅದ್ಧೂರಿಯಾಗಿ ನಡೆಯಲಿದೆ ಎಂದು ಶಾಸಕ ಎಂ.ಪಿ.ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ. (ಸಾಂದರ್ಬಿಕ ಚಿತ್ರ)
4/ 8
9 ನಿಮಿಷಗಳ ಕಾಲ ಕಳಸ ಸುತ್ತಮುತ್ತಲಿನ ಅದ್ಭುತ ಪ್ರಕೃತಿ ಸೌಂದರ್ಯವನ್ನು ಹೆಲಿಕಾಪ್ಟರ್ನಲ್ಲಿ ಕುಳಿತು ಸವಿಯಬಹುದಾಗಿದೆ. (ಸಾಂದರ್ಬಿಕ ಚಿತ್ರ)
5/ 8
ಈ 9 ನಿಮಿಷಗಳ ಅವಧಿಗೆ 3,900 ₹ ಶುಲ್ಕ ವಿಧಿಸಿದರೆ ಸಾಕು, ಮಲೆನಾಡಿನ ಅದ್ಭುತ ಸೊಬಗನ್ನು ಕಣ್ತುಂಬಿಸಿಕೊಳ್ಳಬಹುದಾಗಿದೆ. (ಸಾಂದರ್ಬಿಕ ಚಿತ್ರ)
6/ 8
ಪ್ರಕೃತಿ ಸೊಬಗನ್ನೇ ಹಾಸು ಹೊದ್ದಿರುವ ಕಳಸದಲ್ಲಿ ಕಳಸ ಉತ್ಸವವನ್ನು ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಸಂಘ ಸಂಸ್ಥೆಗಳ ಬೆಂಬಲದೊಂದಿಗೆ ಆಯೋಜಿಸಲಾಗಿದೆ. (ಸಾಂದರ್ಬಿಕ ಚಿತ್ರ)
7/ 8
ಈ ಉತ್ಸವದ ನಿಮಿತ್ತ ಫೆಬ್ರವರಿ 5ರಂದು ಕಳಸ ಪಟ್ಟಣದಲ್ಲಿ ಭವ್ಯ ಮೆರವಣಿಗೆ ನಡೆಸಲಾಗುವುದು ಎಂದು ಉತ್ಸವದ ಸ್ವಾಗತ ಅಧ್ಯಕ್ಷ ಶಾಸಕ ಎಂ.ಪಿ.ಕುಮಾರಸ್ವಾಮಿ ಕುಮಾರಸ್ವಾಮಿ ತಿಳಿಸಿದ್ದಾರೆ. (ಸಾಂದರ್ಬಿಕ ಚಿತ್ರ)
8/ 8
ಒಟ್ಟಾರೆ ಕಳಸ ಉತ್ಸವದ ನಿಮಿತ್ತ ಪಶ್ಚಿಮ ಘಟ್ಟಗಳ ಸೌಂದರ್ಯವನ್ನು ಆಕಾಶದಲ್ಲಿ ವೀಕ್ಷಿಸುವ ಅವಕಾಶ ದೊರೆತಿದೆ. ಅಲ್ಲದೇ, ಹೆಲಿ ಟೂರಿಸಂ ಕಳಸಕ್ಕೆ ಕಾಲಿಟ್ಟಂತಾಗಿದೆ. (ಸಾಂದರ್ಬಿಕ ಚಿತ್ರ)
First published:
18
Kalasa Utsava: ಚಿಕ್ಕಮಗಳೂರಿನಲ್ಲಿ ಹೆಲಿ ಟೂರಿಸಂ! ಕಳಸ ಉತ್ಸವದಲ್ಲಿ ಹೊಸ ಅವಕಾಶ