Chikkamagaluru Viral News: RBI ಹಿಂಪಡೆದರೂ, ಈ ಯುವಕನ ಬಾಳಲ್ಲಿ 2 ಸಾವಿರ ನೋಟ್ ಹಚ್ಚಹಸಿರು!

2 ಸಾವಿರ ನೋಟಿನ ಆಯಸ್ಸು ಇನ್ನೇನು ಕೆಲವೇ ಕೆಲವು ತಿಂಗಳು ಮಾತ್ರ. ಆದರೆ ಚಿಕ್ಕಮಗಳೂರಿನ ಯುವಕನ ಜೀವನದಲ್ಲಿ ಮಾತ್ರ ಈ ನೋಟು ಶಾಶ್ವತ ಜಾಗ ಪಡೆದಿದೆ!

First published:

  • 17

    Chikkamagaluru Viral News: RBI ಹಿಂಪಡೆದರೂ, ಈ ಯುವಕನ ಬಾಳಲ್ಲಿ 2 ಸಾವಿರ ನೋಟ್ ಹಚ್ಚಹಸಿರು!

    2 ಸಾವಿರ ನೋಟಿನ ಆಯಸ್ಸು ಇನ್ನೇನು ಕೆಲವೇ ಕೆಲವು ತಿಂಗಳು ಮಾತ್ರ. ಆದರೆ ಚಿಕ್ಕಮಗಳೂರಿನ ಯುವಕನ ಜೀವನದಲ್ಲಿ ಮಾತ್ರ ಈ ನೋಟು ಶಾಶ್ವತ ಜಾಗ ಪಡೆದಿದೆ! (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Chikkamagaluru Viral News: RBI ಹಿಂಪಡೆದರೂ, ಈ ಯುವಕನ ಬಾಳಲ್ಲಿ 2 ಸಾವಿರ ನೋಟ್ ಹಚ್ಚಹಸಿರು!

    ಅರೇ! ಇದೇನು ಹೇಳ್ತಿದ್ದಾರೆ ಅಂತೀರಾ? RBI 2 ಸಾವಿರ ನೋಟುಗಳನ್ನು ಹಿಂಪಡೆದರೂ ಸಹ ಕಾಫಿನಾಡಿನ ಕಳಸ ತಾಲೂಕಿನ ಯುವಕನ ಪಾಲಿಕೆ ಈ ನೋಟು ಹಚ್ಚಹಸಿರು!  (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Chikkamagaluru Viral News: RBI ಹಿಂಪಡೆದರೂ, ಈ ಯುವಕನ ಬಾಳಲ್ಲಿ 2 ಸಾವಿರ ನೋಟ್ ಹಚ್ಚಹಸಿರು!

    ಕಳಸ ತಾಲೂಕಿನ ತೇಜು ಎಂಬ ಯುವಕನ ಪ್ರಧಾನಿ ಮೋದಿ ಮೇಲಿನ ಅಭಿಮಾನಕ್ಕಾಗಿ ತನ್ನ ಮದುವೆಯ ಆಮಂತ್ರಣ ಪತ್ರಿಕೆಯ ಫ್ರೆಂಡ್ಸ್ ಕಾರ್ಡ್​ನ 2000 ರೂಪಾಯಿ ನೋಟಿನಲ್ಲೇ ಮುದ್ರಣ ಹಾಕಿಸಿದ್ದ. ಆ ಮದುವೆ ಆಮಂತ್ರಣ ಪತ್ರಿಕೆ ಥೇಟ್ 2 ಸಾವಿರ ನೋಟಿನಂತೆಯೇ ಇತ್ತು.

    MORE
    GALLERIES

  • 47

    Chikkamagaluru Viral News: RBI ಹಿಂಪಡೆದರೂ, ಈ ಯುವಕನ ಬಾಳಲ್ಲಿ 2 ಸಾವಿರ ನೋಟ್ ಹಚ್ಚಹಸಿರು!

    ನೋಟಿನಲ್ಲಿರುವ ನಂಬರ್, ನೋಟಿನ ಮಧ್ಯ ಭಾಗದಲ್ಲಿ ಇರುವ ಎಲ್ಲಾ ಭಾಷೆಯಲ್ಲಿ 2000 ರೂಪಾಯಿ ಎಂದು ಇರುವ ಜಾಗದಲ್ಲಿ ತನ್ನ ಹೆಸರಿನ ಜೊತೆ ಮದುವೆಯಾಗುವ ಹುಡುಗಿಯ ಹೆಸರು ಪ್ರಕಟಿಸಲಾಗಿತ್ತು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಂದು ಇರುವ ಜಾಗದಲ್ಲಿ ಲವ್ ಬ್ಯಾಂಕ್ ಆಫ್ ಇಂಡಿಯಾ ಎಂದು ಬರೆಯಲಾಗಿತ್ತು.  (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Chikkamagaluru Viral News: RBI ಹಿಂಪಡೆದರೂ, ಈ ಯುವಕನ ಬಾಳಲ್ಲಿ 2 ಸಾವಿರ ನೋಟ್ ಹಚ್ಚಹಸಿರು!

    ಅಷ್ಟೇ ಅಲ್ಲ, 2 ಸಾವಿರ ರೂಪಾಯಿ ನೋಟಿನ ಮಹಾತ್ಮ ಗಾಂಧಿ ಫೋಟೋ ಇರುವ ಜಾಗದಲ್ಲಿ ವಧು-ವರರನ್ನ ಆಶೀರ್ವದಿಸುತ್ತಿರುವ ಗಣಪತಿಯ ಚಿತ್ರವಿತ್ತು. ನೋಟಿನ ಮತ್ತೊಂದು ಬದಿಯಲ್ಲಿ ಸ್ಕ್ಯಾನರ್ ಕೂಡ ಇತ್ತು!

    MORE
    GALLERIES

  • 67

    Chikkamagaluru Viral News: RBI ಹಿಂಪಡೆದರೂ, ಈ ಯುವಕನ ಬಾಳಲ್ಲಿ 2 ಸಾವಿರ ನೋಟ್ ಹಚ್ಚಹಸಿರು!

    ಸ್ಕ್ಯಾನ್ ಮಾಡಿದರೆ ಕಳಸ ತಾಲೂಕಿನ ಮದುವೆ ಮಂಟಪಕ್ಕೆ ಬರುವ ಮಾರ್ಗ ತೋರಿಸುವಂತಿತ್ತು. ಸುಮಾರು 1500 ಕಾರ್ಡ್ ಮಾಡಿಸಿದ್ದ ಯುವಕ ಸ್ನೇಹಿತರಿಗೆಲ್ಲಾ ಅದೇ ಕಾರ್ಡ್ ಹಂಚಿದ್ದ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Chikkamagaluru Viral News: RBI ಹಿಂಪಡೆದರೂ, ಈ ಯುವಕನ ಬಾಳಲ್ಲಿ 2 ಸಾವಿರ ನೋಟ್ ಹಚ್ಚಹಸಿರು!

    ಇದೀಗ RBI 2000 ನೋಟನ್ನ ಹಿಂಪಡೆಯುತ್ತಿರುವಂತೆ ಯುವಕ ತೇಜು ಸ್ನೇಹಿತರು ಆ ನೋಟಿನ ಇನ್ವಿಟೇಷನ್ ಕಾರ್ಡ್ ಕಳಿಸಿ ನೆನಪಿಸುತ್ತಿದ್ದಾರೆ.  (ಸಾಂದರ್ಭಿಕ ಚಿತ್ರ)

    MORE
    GALLERIES