Elephant Fine: ಆನೆಗೆ ಕಬ್ಬು ನೀಡಿದ್ದಕ್ಕೆ ಈ ಲಾರಿ ಚಾಲಕ ಬರೋಬ್ಬರಿ 75 ಸಾವಿರ ದಂಡ ತೆತ್ತ!

ವಾಹನ ಚಾಲಕರು ಆನೆಗಳಿಗೆ ಕಬ್ಬು ನೀಡುವುದರಿಂದ ಆನೆಗಳು ರಸ್ತೆಗೆ ಬರುವ ಅಭ್ಯಾಸ ಬೆಳೆಸಿಕೊಂಡಿದ್ದವು. ಇದು ಅಪಘಾತಕ್ಕೆ ಕಾರಣವಾಗುತ್ತಿತ್ತು. (ಮಾಹಿತಿ ಮತ್ತು ಚಿತ್ರ ಕೃಪೆ: ನಂದೀಶ್, ಚಾಮರಾಜನಗರ)

  • News18 Kannada
  • |
  •   | Chamarajanagar, India
First published: