Baby Elephant: ಕಾಡಿನಿಂದ ನಾಡಿಗೆ ಬಂದು ಮಕ್ಕಳ ಜೊತೆ ಆಟವಾಡಿದ ಮರಿ ಆನೆ! ಎಷ್ಟು ಮುದ್ದಾಗಿದೆ ನೋಡಿ

ಕಾಡು ಪ್ರಾಣಿಗಳನ್ನು ನೋಡೋಕೆ ಎಲ್ಲರಿಗೂ ಇಷ್ಟ. ಹಾಗಿರುವಾಗ ಅವುಗಳೇ ನಮ್ಮ ಮುಂದೆ ಬಂದ್ರೆ ಹೇಗಿರುತ್ತೆ ಹೇಳಿ. ಹೌದು ಚಾಮರಾಜನಗರದ ಯಳಂದೂರು ತಾಲೂಕಿನ ಪುರಾಣಿಪೋಡು ಆಶ್ರಮಕ್ಕೆ ಮರಿ ಕಾಡಾನೆ ಬಂದಿತ್ತು. ಮಕ್ಕಳ ಜೊತೆ ಆಟವಾಡಿ ಎಂಜಾಯ್ ಮಾಡಿತು.

First published: