Hunting Specialist Rana: ಕಾಡುಗಳ್ಳರಿಗೆ ಸಿಂಹಸ್ವಪ್ನ ಬಂಡಿಪುರದ ರಾಣಾ ಸಾಹಸಗಳಿವು!

ಬಂಡೀಪುರದ "ಹಂಟಿಂಗ್ ಸ್ಪೆಷಲಿಸ್ಟ್" ಎಂದೇ ರಾಣಾ ಖ್ಯಾತವಾಗಿತ್ತು. ನಿನ್ನೆ ಕೊನೆಯುಸಿರೆಳೆದ ಈ ಶ್ವಾನಕ್ಕೆ ಹತ್ತು ವರ್ಷದ ವಯಸ್ಸಾಗಿತ್ತು.

First published: