Digital Journalisam: ಯುವಜನತೆಗೆ ಅವಕಾಶ ಕಲ್ಪಿಸುತ್ತಿದೆ ಡಿಜಿಟಲ್​ ಮಾಧ್ಯಮ

ಒಂದು ಅಧ್ಯಯನ ಪ್ರಕಾರ ಜಾಗತಿಕ ಮಟ್ಟದಲ್ಲಿ ಇಂದು 4.2 ಶತಕೋಟಿ ಜನರು ಡಿಜಿಟಲ್ ಮಾಧ್ಯಮ ಬಳಕೆ ಮಾಡುತ್ತಿದ್ದಾರೆ. ಜಗತ್ತಿನ ಹಲವು ಉದ್ಯಮಗಳ ಯಶಸ್ಸು ಇಂದು ಡಿಜಿಟಲ್ ಮಾಧ್ಯಮಗಳ ಮಾರುಕಟ್ಟೆ, ಜನಪ್ರಿಯತೆಯನ್ನು ಅವಲಂಬಿಸಿದೆ.

First published:

  • 17

    Digital Journalisam: ಯುವಜನತೆಗೆ ಅವಕಾಶ ಕಲ್ಪಿಸುತ್ತಿದೆ ಡಿಜಿಟಲ್​ ಮಾಧ್ಯಮ

    ಕೊರೊನಾ ಅವಧಿಯಲ್ಲಿ ಅತಿ ಹೆಚ್ಚು ಬೆಳವಣಿಗೆ ಹೊಂದಿದ ಕ್ಷೇತ್ರವೆಂದರೆ ಅದು ಡಿಜಿಟಲ್​ ಜರ್ನಲಿಸಂ​. ಇದು ಸಾಂಪ್ರದಾಯಿಕ ಮುದ್ರಣಕ್ಕಿಂತ ತುಂಬಾ ಭಿನ್ನವಾಗಿದೆ.

    MORE
    GALLERIES

  • 27

    Digital Journalisam: ಯುವಜನತೆಗೆ ಅವಕಾಶ ಕಲ್ಪಿಸುತ್ತಿದೆ ಡಿಜಿಟಲ್​ ಮಾಧ್ಯಮ

    ಪ್ರಸಾರ ಪತ್ರಿಕೋದ್ಯಮದಲ್ಲಿ ಹೆಚ್ಚು ಬೇಡಿಕೆಯುಳ್ಳ ಕ್ಷೇತ್ರ ಇದಾಗಿದ್ದು ಜನರೂ ಕೂಡ ಇತ್ತೀಚಿಗೆ ಹೆಚ್ಚಾಗಿ ಮೊಬೈಲ್​ ಬಳಕೆ ಮಾಡಲು ಆರಂಭಿಸಿದ್ದಾರೆ ಆದ್ದರಿಂದ ಡಿಜಿಟಲ್​​ ಕ್ಷೇತ್ರದ ಬೆಳವಣಿಗೆ ತುಂಬಾ ಹೆಚ್ಚಾಗಿದೆ.

    MORE
    GALLERIES

  • 37

    Digital Journalisam: ಯುವಜನತೆಗೆ ಅವಕಾಶ ಕಲ್ಪಿಸುತ್ತಿದೆ ಡಿಜಿಟಲ್​ ಮಾಧ್ಯಮ

    ಅನೇಕ ಪತ್ರಿಕೆಗಳು ಪ್ರತಿ ದಿನವೂ ನಿನ್ನೆ ಏನಾಯಿತು ಎಂಬ ಅಂಶವನ್ನು ತಿಳಿಸುತ್ತದೆ ಆದರೆ ಅತಿ ವೇಗವಾಗಿ ತಕ್ಷಣದ ಸುದ್ದಿಯನ್ನು ನಿಮಗೆ ನೀಡುವಲ್ಲಿ ಡಿಜಿಟಲ್​ ಪತ್ರಿಕೋದ್ಯಮ ಸಹಕಾರಿಯಾಗಿದೆ.

    MORE
    GALLERIES

  • 47

    Digital Journalisam: ಯುವಜನತೆಗೆ ಅವಕಾಶ ಕಲ್ಪಿಸುತ್ತಿದೆ ಡಿಜಿಟಲ್​ ಮಾಧ್ಯಮ

    ಇಂಟರ್ನೆಟ್ ಮೂಲಕ ಮಾಡಲಾಗುವ ಪಾಡ್‌ಕಾಸ್ಟ್‌ಗಳು ಕೂಡಾ ಇದರಲ್ಲೇ ಬರುತ್ತದೆ. ಆನ್‌ಲೈನ್ ಪತ್ರಿಕೋದ್ಯಮ ಎಂದೂ ಕರೆಯಲ್ಪಡುವ ಡಿಜಿಟಲ್ ಪತ್ರಿಕೋದ್ಯಮವು ಈಗಿನ ಸಮಕಾಲೀನ ಯುಗದಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವ ಮಾಧ್ಯಮ ಇದಾಗಿದೆ.

    MORE
    GALLERIES

  • 57

    Digital Journalisam: ಯುವಜನತೆಗೆ ಅವಕಾಶ ಕಲ್ಪಿಸುತ್ತಿದೆ ಡಿಜಿಟಲ್​ ಮಾಧ್ಯಮ

    ನಿರ್ದಿಷ್ಟ ಕೀವರ್ಡ್‌ಗಳ ಬಳಕೆ ಮಾಡಿದಾಗ ಮಾತ್ರ ಇದು ಹೆಚ್ಚು ಜನರನ್ನು ತಲುಪಲು ಸಾಧ್ಯವಾಗುತ್ತದೆ. ಮಲ್ಟಿಮೀಡಿಯಾ ವಿಷಯಗಳನ್ನು ಅಂದರೆ ವಿಡಿಯೋ, ಆಡಿಯೋ, ಪಾಡ್​ಕಾಸ್ಟ್​ ಹಾಗೂ ಇತ್ತೀಚೆಗೆ ಡಿಜಿಟಲ್​ ರೇಡಿಯೋ ಕೂಡಾ ಚಾಲ್ತಿಗೆ ಬಂದಿದೆ.

    MORE
    GALLERIES

  • 67

    Digital Journalisam: ಯುವಜನತೆಗೆ ಅವಕಾಶ ಕಲ್ಪಿಸುತ್ತಿದೆ ಡಿಜಿಟಲ್​ ಮಾಧ್ಯಮ

    ಯುವಜನತೆಗೆ ಭರಪೂರ ಅವಕಾಶಗಳನ್ನು ಸೃಷ್ಟಿಸುತ್ತಿರುವುದೇ ಡಿಜಿಟಲ್​ ಮೀಡಿಯಾ. ಕಳೆದ ನಾಲ್ಕೈದು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಅಭಿವೃದ್ದಿ ಹೊಂದಿದೆ. ಯೂಟ್ಯೂಬ್ ಬಳಕೆ ಹೆಚ್ಚು ಜನಪ್ರಿಯವಾಗುತ್ತಿದೆ.

    MORE
    GALLERIES

  • 77