Interview Tips-27: ಯುವಕರೇ, ಜಾಬ್ ಇಂಟರ್​ವ್ಯೂಗೆ ಈ 4 ಬಣ್ಣದ ಶರ್ಟ್ ಧರಿಸಿದ್ರೆ ಪ್ರೊಫೆಷನಲ್ ಆಗಿ ಕಾಣ್ತೀರ

ಜಾಬ್ ಇಂಟರ್ ವ್ಯೂ ನಾಳೆ ಎಂದರೆ ಇವತ್ತೇ ಗೊಂದಲ ಶುರುವಾಗುತ್ತೆ. ಅನೇಕರು ಯಾವ ಬಟ್ಟೆ ಹಾಕಿಕೊಳ್ಳಲಿ ಎಂದು ಯೋಚಿಸುತ್ತಾರೆ. ಅದರಲ್ಲೂ ಯುವಕರು ಫಾರ್ಮಲ್ಸ್ ಧರಿಸಲು ಹೆಚ್ಚು ಒತ್ತು ನೀಡುತ್ತಾರೆ. ಇದು ಸರಿಯಾದ ಆಯ್ಕೆ ಕೂಡ. ಆದರೆ ಶರ್ಟ್ ಯಾವ ಬಣ್ಣದಲ್ಲಿದ್ದರೆ ಸರಿಯಾಗಿರುತ್ತದೆ ಎಂದು ಬಹಳಷ್ಟು ಮಂದಿಗೆ ಗೊತ್ತಿರುವುದಿಲ್ಲ.

First published:

  • 17

    Interview Tips-27: ಯುವಕರೇ, ಜಾಬ್ ಇಂಟರ್​ವ್ಯೂಗೆ ಈ 4 ಬಣ್ಣದ ಶರ್ಟ್ ಧರಿಸಿದ್ರೆ ಪ್ರೊಫೆಷನಲ್ ಆಗಿ ಕಾಣ್ತೀರ

    ಉದ್ಯೋಗಾಕಾಂಕ್ಷಿಗಳು ಬಟ್ಟೆ ಅಥವಾ ಡ್ರೆಸ್ಸಿಂಗ್ ಬಗ್ಗೆ ಗಮನ ಹರಿಸಬೇಕು. ಸರಿಯಾದ ಅಪಿಯರೆನ್ಸ್ ಇಲ್ಲದಿದ್ದರೆ ನೀವು ಅವಕಾಶ ವಂಚಿತರಾಗುತ್ತೀರಿ. ಹಾಗಾಗಿ ಬಣ್ಣದ ಆಯ್ಕೆಯಲ್ಲಿ ಎಡವಟ್ಟು ಮಾಡಬೇಡಿ.

    MORE
    GALLERIES

  • 27

    Interview Tips-27: ಯುವಕರೇ, ಜಾಬ್ ಇಂಟರ್​ವ್ಯೂಗೆ ಈ 4 ಬಣ್ಣದ ಶರ್ಟ್ ಧರಿಸಿದ್ರೆ ಪ್ರೊಫೆಷನಲ್ ಆಗಿ ಕಾಣ್ತೀರ

    ಈ ನಾಲ್ಕು ಬಣ್ಣದ ಶರ್ಟ್ ಗಳನ್ನು ಧರಿಸುವುದು ಸೂಕ್ತ. ಈ ಬಣ್ಣದ ಶರ್ಟ್ ಗಳು ನಿಮ್ಮನ್ನು ಪ್ರೊಫೆಷನಲ್ ಆಗಿ ಕಾಣುವಂತೆ ಮಾಡುತ್ತವೆ. ಆ ಬಣ್ಣಗಳು ಯಾವುವು ಎಂದು ತಿಳಿಯೋಣ ಬನ್ನಿ.

    MORE
    GALLERIES

  • 37

    Interview Tips-27: ಯುವಕರೇ, ಜಾಬ್ ಇಂಟರ್​ವ್ಯೂಗೆ ಈ 4 ಬಣ್ಣದ ಶರ್ಟ್ ಧರಿಸಿದ್ರೆ ಪ್ರೊಫೆಷನಲ್ ಆಗಿ ಕಾಣ್ತೀರ

    1) ಬಿಳಿ ಬಣ್ಣದ ಶರ್ಟ್: ಇದೊಂದು ಸೇಫ್ & ಸಿಂಪಲ್ ಆಯ್ಕೆ ಎನ್ನಬಹುದು. ಇದರಿಂದ ನಿಮಗೆ ಕ್ಲೀನ್ ಇಮೇಜ್ ಸಿಗುತ್ತದೆ. ನೋಡಲು ಬ್ರೈಟ್ ಆಗಿ ಕೂಡ ಕಾಣುತ್ತೀರಿ.

    MORE
    GALLERIES

  • 47

    Interview Tips-27: ಯುವಕರೇ, ಜಾಬ್ ಇಂಟರ್​ವ್ಯೂಗೆ ಈ 4 ಬಣ್ಣದ ಶರ್ಟ್ ಧರಿಸಿದ್ರೆ ಪ್ರೊಫೆಷನಲ್ ಆಗಿ ಕಾಣ್ತೀರ

    2) ತಿಳಿ ನೀಲಿ ಬಣ್ಣದ ಶರ್ಟ್: ಸಂದರ್ಶನಕ್ಕೆ ನೀಲಿ ಬಣ್ಣವು ಅತ್ಯುತ್ತಮ ಬಣ್ಣಗಳಲ್ಲಿ ಒಂದಾಗಿದೆ ಎಂದು ಅನೇಕ ತಜ್ಞರು ಹೇಳುತ್ತಾರೆ. ಈ ಬಗ್ಗೆ ಜಾಬ್ ಸರ್ಚ್ ವೆಬ್ ಸೈಟ್ CareerBuilder ವೃತ್ತಿಪರರ ಅಧ್ಯಯನವನ್ನು ನಡೆಸಿತು. ಆ ಪ್ರಕಾರ ನೀಲಿ ಬಣ್ಣವು ಹೆಚ್ಚು ಶಿಫಾರಸು ಮಾಡಲಾದ ಬಣ್ಣವಾಗಿದೆ.

    MORE
    GALLERIES

  • 57

    Interview Tips-27: ಯುವಕರೇ, ಜಾಬ್ ಇಂಟರ್​ವ್ಯೂಗೆ ಈ 4 ಬಣ್ಣದ ಶರ್ಟ್ ಧರಿಸಿದ್ರೆ ಪ್ರೊಫೆಷನಲ್ ಆಗಿ ಕಾಣ್ತೀರ

    3) ಕಪ್ಪು ಬಣ್ಣದ ಶರ್ಟ್: ಕಪ್ಪು ಒಂದು ಶ್ರೇಷ್ಠ ಬಣ್ಣವಾಗಿದೆ. CareerBuilder ನ ಸಮೀಕ್ಷೆಯಲ್ಲಿ ಈ ಬಣ್ಣ ಎರಡನೇ ಸ್ಥಾನದಲ್ಲಿದೆ. ಸಂದರ್ಶಕರು ಮತ್ತು ನೇಮಕಾತಿಗಾರರು ಈ ಬಣ್ಣವು ನಾಯಕತ್ವವನ್ನು ಪ್ರತಿಬಿಂಬಿಸುತ್ತದೆ ಎನ್ನುತ್ತಾರೆ. ಕಪ್ಪು ಶಕ್ತಿಯುತವಾದ ಬಣ್ಣವಾಗಿರುವುದರಿಂದ ಆತ್ಮವಿಶ್ವಾಸದಿಂದ ಬಳಸಿ. 

    MORE
    GALLERIES

  • 67

    Interview Tips-27: ಯುವಕರೇ, ಜಾಬ್ ಇಂಟರ್​ವ್ಯೂಗೆ ಈ 4 ಬಣ್ಣದ ಶರ್ಟ್ ಧರಿಸಿದ್ರೆ ಪ್ರೊಫೆಷನಲ್ ಆಗಿ ಕಾಣ್ತೀರ

    4) ಬೂದು ಬಣ್ಣದ ಶರ್ಟ್: ಉದ್ಯೋಗ ಸಂದರ್ಶನಗಳಿಗೆ ಗ್ರೇ ತಟಸ್ಥ ಬಣ್ಣವಾಗಿದೆ. ಇದು ನಿಮ್ಮನ್ನು ತಾರ್ಕಿಕ ಮತ್ತು ವಿಶ್ಲೇಷಣಾತ್ಮಕ ವೃತ್ತಿಪರ ಎಂದು ಬಿಂಬಿಸುತ್ತದೆ. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 77

    Interview Tips-27: ಯುವಕರೇ, ಜಾಬ್ ಇಂಟರ್​ವ್ಯೂಗೆ ಈ 4 ಬಣ್ಣದ ಶರ್ಟ್ ಧರಿಸಿದ್ರೆ ಪ್ರೊಫೆಷನಲ್ ಆಗಿ ಕಾಣ್ತೀರ

    ಯುವತಿಯರು ತಮ್ಮ ಉದ್ಯೋಗ ಸಂದರ್ಶನಕ್ಕೆ ಶರ್ಟ್ ಧರಿಸಲು ನಿರ್ಧರಿಸಿದ್ದರೆ, ಮೇಲಿನ ಸಲಹೆಗಳನ್ನು ನೀವು ಸಹ ಪಾಲಿಸಬಹುದು.

    MORE
    GALLERIES