Dream Job: ನೀವು ಬಯಸಿದ ಉದ್ಯೋಗ, ಹುದ್ದೆ ಸಿಗಬೇಕು ಎಂದರೆ ಈ ಸಲಹೆಗಳನ್ನು ಪಾಲಿಸಿ
Tips to get Dream Job: ಪ್ರತಿಯೊಬ್ಬರಿಗೂ ಚಿಕ್ಕಂದಿನಿಂದಲೂ ಕನಸುಗಳಿರುತ್ತವೆ. ದಕ್ಷ ಅಧಿಕಾರಿಯಾಗಬೇಕು, ವೈದ್ಯನಾಗಬೇಕು ಎಂಬ ಹಲವು ಕನಸುಗಳನ್ನು ಹೊಂದಿರುತ್ತಾರೆ. ಅಂದುಕೊಂಡಿದನ್ನು ಸಾಧಿಸಬೇಕಾದರೆ ಪ್ಲಾನ್ ಮತ್ತು ಪರಿಶ್ರಮದ ಅಗತ್ಯವಿದೆ ಎಂಬುದನ್ನು ನೆನಪಿನಲ್ಲಿಡಬೇಕು. ಅದೇ ರೀತಿ ನಿಮ್ಮ ಡ್ರೀಮ್ ಜಾಬ್ ಪಡೆಯಲು ಏನು ಮಾಡಬೇಕು ಎಂಬುದರ ಕುರಿತು ಕೆಲವು ಸಲಹೆಗಳು ಇಲ್ಲಿವೆ.
1) ನಿಮ್ಮಿಷ್ಟದ ಉದ್ಯೋಗ ಯಾವುದು? : ಸಂಬಳಕ್ಕಾಗಿ ನೀವು ಕೆಲಸಕ್ಕೆ ಸೇರಬೇಕು ಎಂದು ಯೋಚಿಸಬೇಡಿ. ನಿಮ್ಮ ಆಸಕ್ತಿಗೆ ಅನುಗುಣವಾಗಿ ನೆಚ್ಚಿನ ಕೆಲಸವನ್ನು ಹುಡುಕಲು ಪ್ರಯತ್ನಿಸಿ. ಎಲ್ಲಿ ಕೆಲಸ ಮಾಡಲು ಬಯಸುತ್ತೀರಿ, ಎಷ್ಟು ಸಂಬಳ ಬೇಕು ಎಂಬ ಸ್ಪಷ್ಟತೆ ಇರಲಿ. (ಸಾಂದರ್ಭಿಕ ಚಿತ್ರ)
2/ 7
2) ನಿಮ್ಮ ಕನಸ್ಸನ್ನು ಗುರುತಿಸಿ: ನೀವು ಏನಾಗಬೇಕು ಎಂದು ಸದಾ ಬಯುಸುತ್ತೀರಿ ಎಂದು ಅರ್ಥ ಮಾಡಿಕೊಳ್ಳಿ. ಕನಸ್ಸನ್ನು ನನಸು ಮಾಡಿಕೊಳ್ಳಲು ಬೇಕಾದ ಕೋರ್ಸ್, ಸ್ಕಿಲ್ಸ್ ಕಲಿಯಲು ಶುರು ಮಾಡಿ.
3/ 7
3) ಪಾಸಿಟಿವ್ ಮೈಂಡ್ ಸೆಟ್ ಇರಲಿ: ಪ್ರತಿಯೊಬ್ಬ ಮನುಷ್ಯನು ವಿಭಿನ್ನ ಆಸೆಗಳನ್ನು ಹೊಂದಿರುತ್ತಾರೆ. ನೀವು ಯಾವ ರೀತಿಯ ಕೆಲಸವನ್ನು ಮಾಡಲು ಬಯಸುತ್ತೀರಿ. ಇತರ ಆಕಾಂಕ್ಷೆಗಳನ್ನು ಹೊಂದಿದ್ದರೆ ವ್ಯಕ್ತಪಡಿಸಲು ಪ್ರಯತ್ನಿಸಿ. ಉದ್ಯೋಗ ಹುಡುಕಾಟಕ್ಕಾಗಿ ಕಾರ್ಯಯೋಜನೆಗಳನ್ನು ಮಾಡಿ.
4/ 7
4) ಉದ್ಯೋಗ ಬೇಟೆ: ನಿಮಗಾಗಿ ಉದ್ಯೋಗಾವಕಾಶಗಳನ್ನು ನೀವು ಹುಡುಕಬೇಕು. ನೀವು ಯಾವ ಕ್ಷೇತ್ರದಲ್ಲಿ ಕೆಲಸ ಮಾಡಲು ಬಯಸುತ್ತೀರಿ? ಕ್ಷೇತ್ರದ ಜನರೊಂದಿಗೆ ಸಂಪರ್ಕ ಸಾಧಿಸಿ. ಏನು ಅಗತ್ಯವಿದೆ ಎಂದು ತಿಳಿದುಕೊಳ್ಳಿ. ನಿಮ್ಮ ಉದ್ಯೋಗ ಅರ್ಜಿಗಳೊಂದಿಗೆ ಸಂದರ್ಶನಕ್ಕೆ ನಿಮ್ಮನ್ನು ಸಿದ್ಧಪಡಿಸಿಕೊಳ್ಳಿ. (ಸಾಂದರ್ಭಿಕ ಚಿತ್ರ)
5/ 7
5) ನಿರಾಸೆ ಆಗಬಾರದು, ಆಶಾಭಾವನೆ ಇರಲಿ: ಒಂದು ಖಾಲಿ ಇರುವ ಉದ್ಯೋಗಕ್ಕೆ ಹತ್ತಾರು ಮಂದಿ ಪ್ರಯತ್ನಿಸುತ್ತಾರೆ. ಇಂಟರ್ ವ್ಯೂ ಅಟೆಂಡ್ ಮಾಡಿದ ಎಲ್ಲಾ ಕೆಲಸಗಳು ಸಿಗುವುದಿಲ್ಲ. ರಿಜೆಕ್ಷನ್ ಗೆ ತಯಾರಾಗಿತಬೇಕು.
6/ 7
6) ಪ್ರಮೋಷನ್-ಸ್ಯಾಲರಿ ಹೈಕ್: ಮಾಡುತ್ತಿರುವ ಕೆಲಸದಲ್ಲೇ ಎತ್ತರಕ್ಕೆ ಬೆಳೆಯಬೇಕು. ಪ್ರಮೋಷನ್ ಸಿಗಬೇಕು, ವೇತನ ದುಪ್ಪಾಟಬೇಕು ಎಂದರೆ ಅಗತ್ಯಕ್ಕೆ ತಕ್ಕಂತೆ ಸ್ಮಾರ್ಟ್ ವರ್ಕ್ ಮಾಡಿ.
7/ 7
ಸತತ ಪ್ರಯತ್ನದ ಮೂಲಕ ಏನನ್ನಾದರೂ ಸಾಧಿಸಬಹುದು ಎಂಬುವುದನ್ನು ಮರೆಯಬೇಡಿ. ಕೇವಲ ಕನಸು ಕಂಡರೆ ಸಾಲದು, ಅದಕ್ಕಾಗಿ ಶ್ರಮ ಹಾಕಬೇಕು. ಆಗ ನೀವು ಬಯಸಿದ ಹುದ್ದೆ ಸಿಗುತ್ತದೆ.
First published:
17