IAS Couple: ಗಂಡ-ಹೆಂಡತಿ ಇಬ್ಬರೂ ಐಎಎಸ್ ಅಧಿಕಾರಿಗಳು; ಹೇಗಿದೆ ನೋಡಿ ಇವರ ಸೂಪರ್ ಲೈಫ್
IAS Love Story: ಸಾಮಾನ್ಯವಾಗಿ ವೈದ್ಯರು ತಮ್ಮದೇ ವೃತ್ತಿಯವರನ್ನು ಬಾಳಸಂಗಾತಿಯಾಗಿ ಮಾಡಿಕೊಳ್ಳುವುದನ್ನು ನಾವು ಕೇಳಿದ್ದೇವೆ. ಡಾಕ್ಟರ್ ಕಪಲ್ ಗಳ ಸಂಖ್ಯೆ ನಿಜಕ್ಕೂ ದೊಡ್ಡದಿದೆ. ಅದೇ ರೀತಿ ಸಿವಿಲ್ ಸರ್ವೀಸ್ ನಲ್ಲಿರುವವರು ಸಹ ತಮ್ಮದೇ ವೃತ್ತಿಯವರನ್ನು ಮದುವೆಯಾಗುತ್ತಿದ್ದಾರೆ. ಐಎಎಸ್ ತನು ಜೈನ್ ಹಾಗೂ ಐಎಎಸ್ ವಾತ್ಸಲ್ಯ ಪಂಡಿತ್ ದಂಪತಿ ಕೂಡ ಈ ಸಾಲಿಗೆ ಸೇರುತ್ತಾರೆ.
ಗಂಡ-ಹೆಂಡತಿ ಇಬ್ಬರೂ ಐಎಎಸ್ ಅಧಿಕಾರಿಗಳಾಗಿ ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಅಷ್ಟೇ ಅಲ್ಲ, ತಮ್ಮಂತೆ ಐಎಎಸ್ ಆಗಬೇಕು ಎಂದು ಕನಸು ಕಾಣುವ ಲಕ್ಷಾಂತರ ಅಭ್ಯರ್ಥಿಗಳಿಗೆ ಈ ದಂಪತಿ ಮಾರ್ಗದರ್ಶನವನ್ನು ನೀಡುತ್ತಿದ್ದಾರೆ.
2/ 7
ತನು ಜೈನ್ ಅವರು ಮೂಲತಃ ವೈದ್ಯರು. ಬ್ಯುಸಿನೆಸ್ ಹಿನ್ನೆಲೆಯುಳ್ಳ ಕುಟುಂಬದಿಂದ ಬಂದಿದ್ದರೂ ತನು ಅವರು ಡಾಕ್ಟರ್ ಓದಿದ್ದರು. ಆದರೆ ಅವರಿಗೆ ವೈದ್ಯಕೀಯ ವೃತ್ತಿಯಲ್ಲಿ ತೃಪ್ತಿ ಇರಲಿಲ್ಲ. ಹಾಗಾಗಿ ಯುಪಿಎಸ್ ಸಿ ಪರೀಕ್ಷೆಗೆ ಹಾಜರಾಗಲು ನಿರ್ಧರಿಸಿದರು.
3/ 7
ಡಾ. ತನು ಜೈನ್ ದೆಹಲಿಯ ಶ್ರೀನಿವಾಸಪುರಿಯಲ್ಲಿರುವ ಕೇಂಬ್ರಿಡ್ಜ್ ಶಾಲೆಯಲ್ಲಿ ಅಧ್ಯಯನ ಮಾಡಿದ್ದಾರೆ. 12ನೇ ತರಗತಿಯಲ್ಲಿ ಶೇ.94 ಅಂಕ ಪಡೆದಿದ್ದರು. ನಂತರ ಮೀರತ್ ನಲ್ಲಿರುವ ಸುಭಾರ್ತಿ ವೈದ್ಯಕೀಯ ಕಾಲೇಜಿನಲ್ಲಿ ಬಿಡಿಎಸ್ ಪದವಿ ಪಡೆದಿದ್ದಾರೆ.
4/ 7
2014 ರಲ್ಲಿ ತನು ಅವರು 3ನೇ ಪ್ರಯತ್ನದಲ್ಲಿ 648 ನೇ ರ್ಯಾಂಕ್ ಪಡೆದರು. ಮೊದಲ ಎರಡು ಪ್ರಯತ್ನಗಳಲ್ಲಿ ವಿಫಲವಾದಾಗ ಎದೆಗುಂದದೆ ತಮ್ಮ ತಪ್ಪುಗಳನ್ನು ಗುರುತಿಸಿ, ಸುಧಾರಿಸಿಕೊಂಡರು. ಕೊನೆಗೆ 3ನೇ ಬಾರಿ ಯಶಸ್ಸನ್ನು ಕಂಡು ಐಎಎಸ್ ಅಧಿಕಾರಿಯಾದರು.
5/ 7
ವೈದ್ಯಕೀಯ ಪದವಿ ಪಡೆದು ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಕೆಲವೇ ಕೆಲವು ಐಎಎಸ್ ಅಧಿಕಾರಿಗಳಲ್ಲಿ ಡಾ.ತನು ಜೈನ್ ಅವರ ಹೆಸರು ಸೇರಿದೆ. ಡಾ. ತನು ಜೈನ್ ಅವರು ಪ್ರಸ್ತುತ DRDO ನಲ್ಲಿ ಸಹಾಯಕ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ.
6/ 7
ತನು ಅವರ ಪತಿ ವಾತ್ಸಲ್ಯ ಪಂಡಿತ್ ಕೂಡ ಐಎಎಸ್ ಅಧಿಕಾರಿ. ಈ IAS ದಂಪತಿ UPSC ಪರೀಕ್ಷೆಯ ಆಕಾಂಕ್ಷಿಗಳಿಗೆ ತಮ್ಮ ವಿಡಿಯೋ ಮೂಲಕ ಪ್ರೇರೇಪಿಸುತ್ತಾರೆ.
7/ 7
ಡಾ. ತನು ಜೈನ್ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರು ಆಗಾಗ್ಗೆ ತಮ್ಮ ಪತಿ ಮತ್ತು ಮಗನೊಂದಿಗಿನ ಫೋಟೋಗಳನ್ನು Instagram ನಲ್ಲಿ ಹಂಚಿಕೊಳ್ಳುತ್ತಾರೆ.
First published:
17