Career Guidance: 10ನೇ ತರಗತಿ ಬಳಿಕವೂ ಎಂಜಿನಿಯರ್ ಆಗಬಹುದು, ಸರ್ಕಾರಿ ಕೆಲಸ ಸಿಗುವ ಸಾಧ್ಯತೆಯೂ ಹೆಚ್ಚು
ಹೆಚ್ಚಿನ ವಿದ್ಯಾರ್ಥಿಗಳಿಗೆ ಬೇಗನೇ ಓದು ಮುಗಿಸಿ ಉದ್ಯೋಗ ಮಾಡುವ ಅನಿವಾರ್ಯತೆ ಇರುತ್ತದೆ. ಅಂಥವರು ಈ ರೀತಿ ಬೇಗ ಶಿಕ್ಷಣ ಮುಗಿಸಿ ವೃತ್ತಿ ಜೀವನ ಆರಂಭಿಸಬಹುದು. SSLC ಪಾಸ್ ಆದ ನಂತರ ಡೈರೆಕ್ಟ್ ಆಗಿ ಇಂಜಿನಿಯರ್ ಆಗಬಹುದು. ಸೆಕೆಂಡ್ ಪಿಯು ಓದುವ ಅಗತ್ಯವೇ ಇಲ್ಲ.
ನೀವು ಎಂಜಿನಿಯರ್ ಆಗಲು ಬಯಸಿದರೆ ನೀವು 10 ನೇ ಕ್ಲಾಸ್ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರವೇ ಡಿಪ್ಲೊಮಾ ಕೋರ್ಸ್ ಮಾಡಬಹುದು. ಪಾಲಿಟೆಕ್ನಿಕ್ ಕಾಲೇಜಿನ ಬಗ್ಗೆ ನೀವೆಲ್ಲರೂ ಕೇಳಿರುತ್ತೀರಿ. ಇದು ಸರ್ಕಾರಿ ಕಾಲೇಜು, ಇಲ್ಲಿ ನಿಮ್ಮ ಆಯ್ಕೆಯ ಕೋರ್ಸ್ ಅನ್ನು ಕಡಿಮೆ ಶುಲ್ಕದಲ್ಲಿ ಮತ್ತು ಕಡಿಮೆ ಸಮಯದಲ್ಲಿ ಮಾಡಬಹುದು.
2/ 7
ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಪ್ರವೇಶಕ್ಕಾಗಿ ಪ್ರತಿ ರಾಜ್ಯದಲ್ಲೂ ಪ್ರವೇಶ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಪಾಲಿಟೆಕ್ನಿಕ್ ಕಾಲೇಜಿನಲ್ಲಿ 10 ನೇ ತರಗತಿಯ ನಂತರ ನೀವು ಎಂಜಿನಿಯರಿಂಗ್ ಸಂಬಂಧಿತ ಕೋರ್ಸ್ ಅನ್ನು ಮಾಡಬಹುದು. (ಸಾಂಕೇತಿಕ ಚಿತ್ರ)
3/ 7
ಈ ರೀತಿ ಇಂಜಿನಿಯರಿಂಗ್ ಕೋರ್ಸ್ ಮಾಡುವುದು ಸರ್ಕಾರಿ ಹುದ್ದೆಗಳನ್ನು ಪಡೆಯಲು ಸಹಕಾರಿಯಾಗಿದೆ. 3 ವರ್ಷಗಳ ಪಾಲಿಟೆಕ್ನಿಕ್ ಕೋರ್ಸ್ ಬಳಿಕ ನೇರವಾಗಿ ಸರ್ಕಾರಿ ಉದ್ಯೋಗವಾದ ಜೂನಿಯರ್ ಇಂಜಿನಿಯರ್ ಹುದ್ದೆಗೆ ನೀವು ಪ್ರಯತ್ನಿಸಬಹುದು.
4/ 7
ಇನ್ನು ಖಾಸಗಿ ವಲಯದಲ್ಲೂ ಡಿಮ್ಯಾಂಡ್ ಇದೆ. ದೇಶದ ಹೆಸರಾಂತ ಕಂಪನಿಗಳೂ ಪಾಲಿಟೆಕ್ನಿಕ್ ಪಾಸ್ ಆದ ಯುವಕರನ್ನು ನೇಮಿಸಿಕೊಳ್ಳುತ್ತವೆ. ಹಲವು ಬಾರಿ ಬಿಟೆಕ್ ಮತ್ತು ಪಾಲಿಟೆಕ್ನಿಕ್ ಮಾಡಿದರು ಸಮಾನ ಸಂಬಳಕ್ಕೆ ಕೆಲಸ ಮಾಡುತ್ತಿರುವುದನ್ನು ನೋಡಬಹುದಾಗಿದೆ.
5/ 7
ಪಾಲಿಟೆಕ್ನಿಕ್ ಕೋರ್ಸ್ ವೃತ್ತಿಪರ ಕೋರ್ಸ್ ಆಗಿದೆ. ಬಹುಪಾಲು ಆ ಎಲ್ಲಾ ರೀತಿಯ ಕೋರ್ಸ್ಗಳು ಪಾಲಿಟೆಕ್ನಿಕ್ಕಾಲೇಜಿನಲ್ಲಿ ಲಭ್ಯವಿದೆ. ಅಭ್ಯರ್ಥಿಗಳು ಸಿವಿಲ್, ಎಲೆಕ್ಟ್ರಿಕಲ್, ಮೆಕ್ಯಾನಿಕಲ್ ಕ್ಷೇತ್ರಗಳಲ್ಲಿ ಸುಲಭವಾಗಿ ಉದ್ಯೋಗಗಳನ್ನು ಪಡೆಯುತ್ತಾರೆ. (ಸಾಂಕೇತಿಕ ಚಿತ್ರ)
6/ 7
ಪಾಲಿಟೆಕ್ನಿಕ್ ಗೆ ಪ್ರವೇಶ ಪಡೆಯುವುದು ಹೇಗೆ ಎಂದು ನೋಡುವುದಾದರೆ, ಪಾಲಿಟೆಕ್ನಿಕ್ ಕಾಲೇಜು ಪ್ರವೇಶಕ್ಕಾಗಿ ಪ್ರವೇಶ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಸಾಮಾನ್ಯವಾಗಿ ಫಾರ್ಮ್ ಗಳನ್ನು ಜನವರಿ-ಫೆಬ್ರವರಿಯಲ್ಲಿ ಭರ್ತಿ ಮಾಡಲಾಗುತ್ತದೆ. ಪರೀಕ್ಷೆಗಳನ್ನು ಏಪ್ರಿಲ್-ಮೇನಲ್ಲಿ ನಡೆಸಲಾಗುತ್ತದೆ.
7/ 7
10 ನೇ ತರಗತಿಯಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳು ಪ್ರವೇಶಕ್ಕಾಗಿ ಫಾರ್ಮ್ ಅನ್ನು ಭರ್ತಿ ಮಾಡಬಹುದು. ಪ್ರವೇಶ ಪರೀಕ್ಷೆಯ ಫಲಿತಾಂಶದ ನಂತರ, ಮೆರಿಟ್ ಆಧಾರದ ಮೇಲೆ ಕೋರ್ಸ್ ಮತ್ತು ಸಂಸ್ಥೆಯನ್ನು ನಿರ್ಧರಿಸಲಾಗುತ್ತದೆ. ಕೆಲ ಕಾಲೇಜುಗಳನ್ನು ನೇರವಾಗಿ ಅಡ್ಮಿಷನ್ ಸಿಗುತ್ತದೆ.
First published:
17