Career Guidance: ಬಿಎ ಇನ್ ವಿಷುವಲ್ ಕಮ್ಯುನಿಕೇಷನ್ ಕೋರ್ಸ್ ಮಾಡಿದ್ರೆ ಅದ್ಭುತವಾದ ಕರಿಯರ್ ನಿಮ್ಮದಾಗುತ್ತೆ

BA in Visual Communication: ಈಗ ಏನಿದ್ದರೂ ಡಿಜಿಟಲ್ ಯುಗ ಎಂದು ಒತ್ತಿ ಹೇಳುವ ಅಗತ್ಯವೇ ಇಲ್ಲ. ಯುವ ಜನತೆ ಕೂಡ ಕರಿಯರ್ ಆಯ್ಕೆ ವಿಷಯಕ್ಕೆ ಬಂದಾಗ ಆಫ್ ಬೀಟ್ ಕೋರ್ಸ್​ಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿದ್ದಾರೆ.

First published:

  • 17

    Career Guidance: ಬಿಎ ಇನ್ ವಿಷುವಲ್ ಕಮ್ಯುನಿಕೇಷನ್ ಕೋರ್ಸ್ ಮಾಡಿದ್ರೆ ಅದ್ಭುತವಾದ ಕರಿಯರ್ ನಿಮ್ಮದಾಗುತ್ತೆ

    ಯಾವುದೇ ಕೋರ್ಸ್ ಮಾಡುವ ಮುನ್ನ ಮುಂದೆ ಯಾವ ಉದ್ಯೋಗ ಸಿಗುತ್ತೆ, ಎಷ್ಟು ಸಂಬಳ ನಿರೀಕ್ಷಿಸಬಹುದು ಎಂದು ಲೆಕ್ಕಾಚಾರ ಆಗುತ್ತಾರೆ. ಆ ನಿಟ್ಟಿನಲ್ಲಿ ನಾವಿಂದು ಡ್ಯುಯಲ್ ಡಿಗ್ರಿ ಕೋರ್ಸ್ ಬಿಎ ಇನ್ ಗ್ರಾಫಿಕ್ ಡಿಸೈನಿಂಗ್ ಬಗ್ಗೆ ಮಾಹಿತಿ ನೀಡಲಿದ್ದೇವೆ.

    MORE
    GALLERIES

  • 27

    Career Guidance: ಬಿಎ ಇನ್ ವಿಷುವಲ್ ಕಮ್ಯುನಿಕೇಷನ್ ಕೋರ್ಸ್ ಮಾಡಿದ್ರೆ ಅದ್ಭುತವಾದ ಕರಿಯರ್ ನಿಮ್ಮದಾಗುತ್ತೆ

    ಬಿಎ ವಿಷುವಲ್ ಕಮ್ಯುನಿಕೇಷನ್ ಅತ್ಯಂತ ಜನಪ್ರಿಯ ಕೋರ್ಸ್ ಆಗಿದ್ದು, ಈ ಕೋರ್ಸ್ ಮುಗಿಸಿದ ನಂತರ ವಿದ್ಯಾರ್ಥಿಗೆ ಹಲವು ಉದ್ಯೋಗಾವಕಾಶಗಳು ಲಭ್ಯವಿವೆ. ಬಿಎ ನಂತರ, ವಿದ್ಯಾರ್ಥಿಗಳು ವಿಷುಯಲ್ ಕಮ್ಯುನಿಕೇಷನ್ನಲ್ಲಿ ಎಂಎ ಮಾಡಬಹುದು.

    MORE
    GALLERIES

  • 37

    Career Guidance: ಬಿಎ ಇನ್ ವಿಷುವಲ್ ಕಮ್ಯುನಿಕೇಷನ್ ಕೋರ್ಸ್ ಮಾಡಿದ್ರೆ ಅದ್ಭುತವಾದ ಕರಿಯರ್ ನಿಮ್ಮದಾಗುತ್ತೆ

    ಈ ಕೋರ್ಸ್ ಗೆ ವಾರ್ಷಿಕ ಶುಲ್ಕ 30,000 ರಿಂದ 3,00,000 ಆಗಬಹುದು. ಈ ಕೋರ್ಸ್ ಜೊತೆಗೆ ನೀಡಲಾಗುವ ಡ್ಯುಯಲ್ ಡಿಗ್ರಿ ಕೋರ್ಸ್ ಬಿಎ ಇನ್ ಗ್ರಾಫಿಕ್ ಡಿಸೈನಿಂಗ್ ಆಗಿದೆ.

    MORE
    GALLERIES

  • 47

    Career Guidance: ಬಿಎ ಇನ್ ವಿಷುವಲ್ ಕಮ್ಯುನಿಕೇಷನ್ ಕೋರ್ಸ್ ಮಾಡಿದ್ರೆ ಅದ್ಭುತವಾದ ಕರಿಯರ್ ನಿಮ್ಮದಾಗುತ್ತೆ

    ಕೋರ್ಸ್ಗೆ ಪ್ರವೇಶ ಪ್ರಕ್ರಿಯೆ ಹೇಗೆ? : ಅನೇಕ ಕಾಲೇಜುಗಳು ಬಿಎ ವಿಷುವಲ್ ಕಮ್ಯುನಿಕೇಷನ್ ಕೋರ್ಸ್ಗೆ ಆನ್ ಲೈನ್ ಪ್ರವೇಶ ಪ್ರಕ್ರಿಯೆಯನ್ನು ನಡೆಸುತ್ತವೆ. ವಿಶ್ವವಿದ್ಯಾಲಯಗಳು ನಡೆಸುವ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಬೇಕು.

    MORE
    GALLERIES

  • 57

    Career Guidance: ಬಿಎ ಇನ್ ವಿಷುವಲ್ ಕಮ್ಯುನಿಕೇಷನ್ ಕೋರ್ಸ್ ಮಾಡಿದ್ರೆ ಅದ್ಭುತವಾದ ಕರಿಯರ್ ನಿಮ್ಮದಾಗುತ್ತೆ

    ಈ ಪ್ರವೇಶ ಪರೀಕ್ಷೆಗಳಿಗೆ ಪ್ರತಿ ವರ್ಷ ಫೆಬ್ರವರಿ ಅಂತ್ಯದ ವೇಳೆಗೆ ಅರ್ಜಿಗಳನ್ನು ಆಹ್ವಾನಿಸಲಾಗುತ್ತದೆ. ವಿದ್ಯಾರ್ಥಿಯು ಪ್ರವೇಶ ಪರೀಕ್ಷೆಯನ್ನು ಯಶಸ್ವಿಯಾಗಿ ಉತ್ತೀರ್ಣರಾದ ನಂತರ, ಅವರನ್ನು ಕೌನ್ಸೆಲಿಂಗ್ ಗೆ ಮತ್ತು ನಂತರ ಪ್ರವೇಶ ಪ್ರಕ್ರಿಯೆಗೆ ಕರೆಯಲಾಗುವುದು.

    MORE
    GALLERIES

  • 67

    Career Guidance: ಬಿಎ ಇನ್ ವಿಷುವಲ್ ಕಮ್ಯುನಿಕೇಷನ್ ಕೋರ್ಸ್ ಮಾಡಿದ್ರೆ ಅದ್ಭುತವಾದ ಕರಿಯರ್ ನಿಮ್ಮದಾಗುತ್ತೆ

    ಅರ್ಹತಾ ಮಾನದಂಡಗಳೇನು? : ಬಿಎ ವಿಷುಯಲ್ ಕಮ್ಯುನಿಕೇಷನ್ ಕೋರ್ಸ್ ಅನ್ನು ಮುಂದುವರಿಸಲು, ವಿದ್ಯಾರ್ಥಿಯು ಯಾವುದೇ ಸ್ಟ್ರೀಮ್ ನಲ್ಲಿ (ಸೈನ್ಸ್, ಕಾಮರ್ಸ್, ಆರ್ಟ್ಸ್) 10+2 ನಲ್ಲಿ ಉತ್ತೀರ್ಣರಾಗಿರಬೇಕು.

    MORE
    GALLERIES

  • 77

    Career Guidance: ಬಿಎ ಇನ್ ವಿಷುವಲ್ ಕಮ್ಯುನಿಕೇಷನ್ ಕೋರ್ಸ್ ಮಾಡಿದ್ರೆ ಅದ್ಭುತವಾದ ಕರಿಯರ್ ನಿಮ್ಮದಾಗುತ್ತೆ

    ವಿದ್ಯಾರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕನಿಷ್ಠ 50% ಒಟ್ಟು ಅಂಕಗಳನ್ನು ಪಡೆದಿರಬೇಕು. ಕೆಲವು ಕಾಲೇಜುಗಳಲ್ಲಿ, ಪ್ರವೇಶ ಪರೀಕ್ಷೆಯಲ್ಲಿ ಕಟ್-ಆಫ್ ಅಂಕಗಳು ಪ್ರಮುಖ ಷರತ್ತಾಗಿವೆ. ವಿದ್ಯಾರ್ಥಿಗಳು ಸಂದರ್ಶನದಲ್ಲಿಯೂ ಉತ್ತಮ ಪ್ರದರ್ಶನ ನೀಡಬೇಕು.

    MORE
    GALLERIES