Resume Tips-17: ಇಂಟರ್ನ್​​ಶಿಪ್​ಗಾಗಿ ರೆಸ್ಯೂಮ್ ಕ್ರಿಯೇಟ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ

ವಿದ್ಯಾರ್ಥಿಗಳು ವ್ಯಾಸಂಗದ ಮಧ್ಯೆ ಅಥವಾ ಓದು ಮುಗಿದ ಕೂಡಲೇ ಇಂಟರ್ನ್ ಶಿಪ್ ಮಾಡುವುದು ಒಳ್ಳೆಯ ನಡೆ. ಇದಕ್ಕಾಗಿ ವಿದ್ಯಾರ್ಥಿಗಳು ರೆಸ್ಯೂಮ್ ಕ್ರಿಯೇಟ್ ಮಾಡಬೇಕು. ನೀವು ಇನ್ನೂ ಫ್ರೆಶರ್ ಆಗಿದ್ದು ರೆಸ್ಯೂಮ್ ಕ್ರಿಯೇಟ್ ಮಾಡುವಾಗ ಕೆಲವೊಂದು ತಪ್ಪುಗಳನ್ನು ಮಾಡುವುದು ಸಹಜ.

First published:

  • 17

    Resume Tips-17: ಇಂಟರ್ನ್​​ಶಿಪ್​ಗಾಗಿ ರೆಸ್ಯೂಮ್ ಕ್ರಿಯೇಟ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ

    ನೀವು ಯಾವುದೇ ಉದ್ಯೋಗಕ್ಕಾಗಿ ರೆಸ್ಯೂಮ್ ಕ್ರಿಯೇಟ್ ಮಾಡುವುದೇ ಬೇರೆ, ಇಂಟರ್ನ್ ಶಿಪ್ ಗಾಗಿ ಮಾಡುವುದೇ ಬೇರೆ. ನಿಮ್ಮ ರೆಸ್ಯೂಮ್ ಒಂದು ಪುಟ ಇದ್ದರೆ ಸಾಕು, ಅನಗತ್ಯವಾಗಿ 2-3 ಪುಟಗಳ ರೆಸ್ಯೂಮ್ ಮಾಡಬೇಡಿ. ಏಕೆಂದರೆ ನೀವು ಇನ್ನೂ ಫ್ರೆಶರ್, ಹಾಗಾಗಿ ದೊಡ್ಡ ರೆಸ್ಯೂಮ್ ಯ ಅಗತ್ಯವಿಲ್ಲ.

    MORE
    GALLERIES

  • 27

    Resume Tips-17: ಇಂಟರ್ನ್​​ಶಿಪ್​ಗಾಗಿ ರೆಸ್ಯೂಮ್ ಕ್ರಿಯೇಟ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ

    ನೀವು ಯಾವ ಕ್ಷೇತ್ರದಲ್ಲಿ, ಯಾವುದನ್ನು ಕಲಿಯಲು ಇಚ್ಛಿಸುತ್ತಿರೋ ಅದಕ್ಕೆ ತಕ್ಕಂತೆ ರೆಸ್ಯೂಮ್ ಕ್ರಿಯೇಟ್ ಮಾಡಿ. ನಿಮ್ಮ ವೃತ್ತಿ ಹುದ್ದೆಯನ್ನು ಆಧರಿಸಿ ರೆಸ್ಯೂಮ್ ಅನ್ನು ರಚಿಸಿ.

    MORE
    GALLERIES

  • 37

    Resume Tips-17: ಇಂಟರ್ನ್​​ಶಿಪ್​ಗಾಗಿ ರೆಸ್ಯೂಮ್ ಕ್ರಿಯೇಟ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ

    ನಿಮ್ಮ ಶಿಕ್ಷಣದ ಬಗ್ಗೆ ಸೂಕ್ತ ಮಾಹಿತಿಯನ್ನು ನಮೂದಿಸಿ. ನಿಮ್ಮಲ್ಲಿರುವ ಕೌಶಲ್ಯಗಳನ್ನು ಅರಿತುಕೊಂಡು ರೆಸ್ಯೂಮ್ ರಚಿಸುವುದು ಕೂಡ ಮುಖ್ಯವಾಗಿದೆ. ನಿಮ್ಮ ಸ್ಕಿಲ್ಸ್ ಅನ್ನು ಹೈಲೈಟ್ ಮಾಡಿ.

    MORE
    GALLERIES

  • 47

    Resume Tips-17: ಇಂಟರ್ನ್​​ಶಿಪ್​ಗಾಗಿ ರೆಸ್ಯೂಮ್ ಕ್ರಿಯೇಟ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ

    ಕ್ಯಾಂಪಸ್ ನಲ್ಲಿ ಅಥವಾ ಕ್ಯಾಂಪಸ್ ಹೊರಗೆ ನಿಮ್ಮ ವೃತ್ತಿಗೆ ಸಂಬಂಧಿತ ಸಾಧನೆಗಳಿದ್ದರೆ, ನಮೂದಿಸಿ. ನಾಯಕತ್ವದ ಗುಣಗಳು, ಪ್ರಶಸ್ತಿಗಳನ್ನು ಪಡೆದಿದ್ದರೆ ಬರೆಯಿರಿ.

    MORE
    GALLERIES

  • 57

    Resume Tips-17: ಇಂಟರ್ನ್​​ಶಿಪ್​ಗಾಗಿ ರೆಸ್ಯೂಮ್ ಕ್ರಿಯೇಟ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ

    ನಿಮ್ಮ ಸಾಧನೆಗಳ ಬಗ್ಗೆ ಬರೆಯುವಾಗ 10ನೇ ಕ್ಲಾಸ್, ಪಿಯುನಲ್ಲಿ ಮಾಡಿದ ಸಾಧನೆಗಳಿರಲಿ. ನೀವು 4ನೇ ಕ್ಲಾಸ್ ಅಲ್ಲಿ ಅಥವಾ 7ನೇ ಕ್ಲಾಸ್ ನಲ್ಲಿ ಏನು ಮಾಡಿದ್ದಿರಿ ಎಂಬುವುದು ಈಗ ಅಪ್ರಸ್ತುತ ಎಂಬುವುದನ್ನು ಮರೆಯಬೇಡಿ.

    MORE
    GALLERIES

  • 67

    Resume Tips-17: ಇಂಟರ್ನ್​​ಶಿಪ್​ಗಾಗಿ ರೆಸ್ಯೂಮ್ ಕ್ರಿಯೇಟ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ

    ಕ್ರೀಡೆಯಿಂದ ಹಿಡಿದು ಸಾಂಸ್ಕೃತಿಕ ಉತ್ಸವವನ್ನು ಮುನ್ನಡೆಸುವವರೆಗೆ ನೀವು ಭಾಗವಹಿಸಿದ ಎಲ್ಲಾ ಶಿಕ್ಷಣೇತರ ಚಟುವಟಿಕೆಗಳ ಬಗ್ಗೆ ಉಲ್ಲೇಖಿಸಬಹುದು.

    MORE
    GALLERIES

  • 77

    Resume Tips-17: ಇಂಟರ್ನ್​​ಶಿಪ್​ಗಾಗಿ ರೆಸ್ಯೂಮ್ ಕ್ರಿಯೇಟ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ

    ರೆಸ್ಯೂಮ್ ಚಿಕ್ಕದಾಗಿ ಚೊಕ್ಕದಾಗಿ ಇರಲಿ. ಕಾಗುಣಿತ, ವಾಕ್ಯ ದೋಷಗಳನ್ನು ತಪ್ಪಿಸಿ. ಬೇರೆಯವರ ಹಳೆಯ ರೆಸ್ಯೂಮ್ ಅಲ್ಲಿ ನಿಮ್ಮ ಮಾಹಿತಿಯನ್ನು ತುಂಬಿ ರೆಸ್ಯೂಮ್ ಕ್ರಿಯೇಟ್ ಮಾಡಬೇಡಿ. ಸ್ವಂತದಾದ ರೆಸ್ಯೂಮ್ ವಿನ್ಯಾಸ ಇರಲಿ. (ಪ್ರಾತಿನಿಧಿಕ ಚಿತ್ರ)

    MORE
    GALLERIES