ಪ್ರಧಾನಿ ಮೋದಿ ಕನಸಿನ ಅಗ್ನಿಪಥ್ ಯೋಜನೆಗೆ ಅದ್ದೂರಿ ಟ್ರೈನಿಂಗ್ ಆರಂಭವಾಗಿದೆ. ನೀವೂ ಈ ತರಬೇತಿ ಸೇರಲು ಅರ್ಜಿ ಸಲ್ಲಿಸಿದ್ದರೆ ಈ ಕೆಳಗೆ ನೀಡಲಾದ ಅಂಶಗಳನ್ನು ಗಮನಿಸಿ.
2/ 7
ಯೋಜನೆಯ ಮೊದಲ ಹಂತದ 100 ಮಹಿಳಾ ಅಭ್ಯರ್ಥಿಗಳಿಗೆ ಟ್ರೈನಿಂಗ್ ಆರಂಭವಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಈ ತರಬೇತಿ ನಡೆಯುತ್ತಿರುವುದು.ನಗರದ ನೀಲಸಂದ್ರ CMP ಮಿಲಿಟರಿ ಕ್ಯಾಂಪ್ ನಲ್ಲಿ
3/ 7
ನಡೆಯುತ್ತಿರುವ ತರಬೇತಿಯಲ್ಲಿ ಭಾಗಿಯಾದವರು ಮಾಹಿತಿ ಹಂಚಿಕೊಂಡಿದ್ದಾರೆ. ಆಯ್ಕೆಯಾದ ಅಭ್ಯರ್ಥಿಗಳು ಸೇವೆ ಸಲ್ಲಿಸಲು ಸಿದ್ಧರಾಗುತ್ತಿದ್ದಾರೆ. ಅವರು ಹೇಳಿದ್ದೇನು ನೋಡಿ
4/ 7
ಮಹಿಳಾ ಅಗ್ನಿವೀರ್ ಆಗಲು ದೇಶದ 2.5 ಲಕ್ಷ ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಸಿದ್ದರು. ಈ ಪೈಕಿ 100 ಮಂದಿ ಮಹಿಳೆಯರನ್ನು ಅಗ್ನಿವೀರ್ ಟ್ರೈನಿಂಗ್ಗೆ ಭಾರತೀಯ ಸೇನೆ ಆಯ್ದುಕೊಂಡಿತ್ತು.
5/ 7
ಈ ಪೈಕಿ ಕರ್ನಾಟಕದಿಂದ ಆಯ್ಕೆಯಾದ ಏಕೈಕ ಮಹಿಳಾ ಅಗ್ನಿವೀರ್ ಮಹಿಳೆ ಎಂದರೆ ಶ್ರೀದೇವಿ. ರಾಜ್ಯದಿಂದ ಆಯ್ಕೆಯಾಗಿರುವ ಏಕೈಕ ಮಹಿಳಾ ಅಗ್ನಿವೀರ್ ಎಂದರೆ ಇವರೊಬ್ಬರೇ. ಆಯ್ಕೆಯಾಗಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ.
6/ 7
ಒಟ್ಟು ಆರು ತಿಂಗಳ ತರಬೇತಿ ಪಡೆಯಲಿರುವ ಕುಂದಾಪುರ ಮೂಲದ ಶ್ರೀದೇವಿ ಡಿಗ್ರಿ ಮುಗಿಸಿ KAS ಪ್ರಿಪರೇಷನ್ ಮಧ್ಯೆ ಅಗ್ನಿಪಥ್ ಸ್ಕೀಂಗೆ ಅರ್ಜಿ ಸಲ್ಲಿಕೆ ಮಾಡಿದ್ದರು ಎಂದು ಹೇಳಿದ್ದಾರೆ.
7/ 7
ಒಟ್ಟು ದೇಶದಿಂದ 2.5 ಲಕ್ಷ ಮಹಿಳೆಯರು ಅಗ್ನಿವೀರ್ ಆಗಲು ಅರ್ಜಿಸಲ್ಲಿಸಿದ್ದರು ಈ ಪೈಕಿ 100 ಮಂದಿ ಆಯ್ಕೆಯಾಗಿದ್ದಾರೆ. ಆದರೆ ಕರ್ನಾಟಕದಿಂದ ನಾನೊಬ್ಬಳೇ ಆಯ್ಕೆ ಆಗಿದ್ದೇನೆ ಎಂದು ತಿಳಿಸಿದ್ದಾರೆ.
First published:
17
Agnipath ಯೋಜನೆಗೆ ಅದ್ದೂರಿ ಟ್ರೈನಿಂಗ್, ನೀಲಸಂದ್ರದಲ್ಲಿ ಆರಂಭವಾಯ್ತು ಮಿಲಿಟರಿ ಕ್ಯಾಂಪ್