Writing Career: ಬರವಣಿಗೆಯನ್ನೇ ವೃತ್ತಿಯಾಗಿಸಿಕೊಂಡು ಲಕ್ಷ ಲಕ್ಷ ದುಡಿಯುವ ಮಾರ್ಗ ಇಲ್ಲಿದೆ

Script Writer: ಬರವಣಿಗೆ ನಿಮ್ಮ ಹವ್ಯಾಸವೇ, ಹಾಗಾದರೆ ನೀವು ಅದನ್ನೇ ವೃತ್ತಿಯಾಗಿಸಿಕೊಂಡು ಚೆನ್ನಾಗಿ ದುಡಿಯಬಹುದು. ಕಥೆ-ಕವನ, ಸಿನಿಮಾ, ಅನಿಮೇಷನ್, ಪ್ರೊಡಕ್ಷನ್ ಹೌಸ್, ಜಾಹೀರಾತು, ಟಿವಿ ಉದ್ಯಮ, ರೇಡಿಯೋ ಉದ್ಯಮ ಹೀಗೆ ಸ್ಕ್ರಿಪ್ಟ್ ರೈಟರ್ ಗಳಿಗೆ ಸಾಕಷ್ಟು ಬೇಡಿಕೆ ಇದೆ. ಹಾಗಾದರೆ ಬರವಣಿಗೆಯನ್ನು ವೃತ್ತಿಯಾಗಿಸಿಕೊಳ್ಳಲು ಬೇಕಿರುವ ಅರ್ಹತೆಗಳ ಬಗ್ಗೆ ತಿಳಿಯಿರಿ.

First published: