Why Employees Quit: ಒಳ್ಳೆಯ ಉದ್ಯೋಗಿಗಳು ಕೆಲಸ ಬಿಡಲು ಈ 4 ವಿಷಯಗಳೇ ಮುಖ್ಯ ಕಾರಣ

ಚೆನ್ನಾಗಿ ಕೆಲಸ ಮಾಡುವ, ಪ್ರತಿಭಾವಂತ ಉದ್ಯೋಗಿಗಳೇ ಯಾವುದೇ ಸಂಸ್ಥೆಯ ಆಸ್ತಿ. ಒಳ್ಳೆಯ ಉದ್ಯೋಗಿ ಕೆಲಸವನ್ನು ಬಿಡುವುದು ಆ ಸಂಸ್ಥೆಗೆ ಆಗುವ ನಷ್ಟ ಅಂತಲೇ ಹೇಳಬಹುದು. ಹಾಗಾದರೆ ಒಳ್ಳೆಯ ಉದ್ಯೋಗಿ ಕಂಪನಿಯನ್ನು ತೊರೆಯಲು ಕಾರಣಗಳೇನು ಎಂದು ತಿಳಿಯೋಣ.

First published: