Weird Jobs: ಬಾಡಿಗೆ ಬಾಯ್​​ಫ್ರೆಂಡ್​, ಬಿಯರ್ ಕುಡಿಯೋದು- ಇಂಥ ವಿಚಿತ್ರ ಕೆಲಸಗಳಿಗೆ ಕೈ ತುಂಬ ಸಂಬಳ

Weird Jobs In The World: ಉದ್ಯೋಗ ಜೀವನದ ಭಾಗ, ಆದರೆ ಅದೆಷ್ಟೋ ಸಲ ಕೆಲಸದ ಆಚೆಗೆ ತಮಗೊಂದು ಬದುಕು ಇದೆ ಎಂಬುವುದನ್ನೇ ಅನೇಕರು ಮರೆತ್ತಿದ್ದಾರೆ. ದಿನನಿತ್ಯದ ತಮ್ಮ ಕೆಲಸದ ಮೇಲೆ ಬೇಸರ, ಜಿಗುಪ್ಸೆಯನ್ನು ಹೊಂದಿದ್ದಾರೆ. ತಮ್ಮ ಕೆಲಸವೇ ಅತ್ಯಂತ ಕೆಟ್ಟದು ಎಂದು ಭಾವಿಸುವ ಬದಲು ಈ ರೀತಿಯ ಕೆಲಸಗಳನ್ನು ಮಾಡುವವರ ಬಗ್ಗೆಯೂ ಒಮ್ಮೆ ಯೋಚಿಸಿ.

First published: