UPSC Inspirational: ಹೆಂಡತಿ IAS ಆಫೀಸರ್, ಗಂಡ IPS ಅಧಿಕಾರಿ: ಇವರ ಜೀವನ ನಿಜಕ್ಕೂ ಇಂಟ್ರೆಸ್ಟಿಂಗ್

Success Story of IAS Tejasvi Rana: ಸರ್ಕಾರಿ ಕೆಲಸದ ಕನಸ್ಸು ಹೊತ್ತು ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಇಂಥವರ ಜೀವನ ನಿಜಕ್ಕೂ ಸ್ಫೂರ್ತಿದಾಯಕ. ಇಂದು ಹರಿಯಾಣದ ನಿವಾಸಿ ತೇಜಸ್ವಿ ರಾಣಾ ಅವರ ಬಗ್ಗೆ ತಿಳಿಯೋಣ. ಇವರು ಮೊದಲಿನಿಂದಲೂ ಇಂಜಿನಿಯರ್ ಆಗಬೇಕೆಂದು ಬಯಸಿದ್ದರು. ಆದರೆ ಅದೃಷ್ಟ ಆಕೆಯನ್ನು ಸರ್ಕಾರಿ ನೌಕರಿಯತ್ತ ಕರೆತಂದಿತು.

First published: