Highest Paying Jobs: ಈ ಕ್ಷೇತ್ರಗಳಲ್ಲಿ ವೃತ್ತಿ ರೂಪಿಸಿಕೊಂಡವರೇ ಜಾಣರು, ಜೀವನವೇ ಸೆಟಲ್

ಅನೇಕ ವಿದ್ಯಾರ್ಥಿಗಳು SSLC ಹಾಗೂ ಪಿಯು ನಂತರ ತಮ್ಮ ಅಧ್ಯಯನವನ್ನು ನಿಲ್ಲಿಸಿ, ಉದ್ಯೋಗಗಳನ್ನು ಮಾಡಲು ಮುಂದಾಗುತ್ತಾರೆ. ಕಡಿಮೆ ಸಂಬಳವಾದ್ರೂ ಪರವಾಗಿಲ್ಲ, ಉದ್ಯೋಗ ಬೇಕು ಎಂಬರ್ಥದಲ್ಲಿ ಅನೇಕರಿದ್ದಾರೆ. ವಿದ್ಯಾರ್ಹತೆಗೆ ಅನುಗುಣವಾಗಿ ಸಂಬಳ ಬದಲಾಗುತ್ತದೆ. ಆದರೆ ಅತಿ ಹೆಚ್ಚು ವೇತನ ನೀಡುವ ಕೆಲವು ಕ್ಷೇತ್ರಗಳಿವೆ.

First published: