Team Leader Qualities: ಈ ರೀತಿಯ ಟೀಂ ಲೀಡರ್ ಇದ್ದರೆ ಉದ್ಯೋಗಿಯ ಕರಿಯರ್ ಉದ್ಧಾರವೇ ಆಗಲ್ಲ, ಎಚ್ಚರ

ಪ್ರತಿಯೊಬ್ಬ ಉದ್ಯೋಗಿಯೂ ತಾನು ಮಾಡುವ ಕೆಲಸದಲ್ಲಿ ಬೆಳೆಯಬೇಕು, ಒಳ್ಳೆಯ ಕೆಲಸಗಾರ ಎನಿಸಿಕೊಳ್ಳಬೇಕು. ತನ್ನ ಶ್ರಮಕ್ಕೆ ತಕ್ಕಂತೆ ವೇತನ ಹೆಚ್ಚಳ, ಪ್ರೊಮೋಷನ್ ಸಿಗಬೇಕು ಎಂದು ಬಯಸುತ್ತಾರೆ. ಇದಕ್ಕಾಗಿ ಸಾಕಷ್ಟು ಶ್ರಮವನ್ನು ಹಾಕುತ್ತಾರೆ. ಆದರೆ ಇವೆಲ್ಲಾ ಕೆಲವೊಮ್ಮೆ ವ್ಯರ್ಥವಾಗಬಹುದು.

First published: