Success Story: ಸರ್ಕಾರಿ ಅಧಿಕಾರಿ ಆಗಲು ಬಯಸುವ ಪ್ರತಿ ಹುಡ್ಗಿಗೂ ಇವರು ನಿಜಕ್ಕೂ ಸ್ಪೂರ್ತಿ

IFS Ruchira Kamboj: IFS ರುಚಿರಾ ಕಾಂಬೋಜ್ ಭಾರತೀಯ ಮಹಿಳೆಯರಿಗೆ ದೊಡ್ಡ ಸ್ಫೂರ್ತಿಯಾಗಿದ್ದಾರೆ. ಅವರು ವಿಶ್ವಸಂಸ್ಥೆಗೆ ಭಾರತದ ಮೊದಲ ಮಹಿಳಾ ರಾಯಭಾರಿ (ಭಾರತದಿಂದ UN ಗೆ ಖಾಯಂ ಪ್ರತಿನಿಧಿ) ಆಗಿದ್ದಾರೆ. 1987 ರಲ್ಲಿ, ಅವರು ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಟಾಪರ್ ಆಗಿದ್ದರು. IFS ರುಚಿರಾ ಕಾಂಬೋಜ್ ಅವರ ಯಶಸ್ಸಿನ ಕಥೆ ಮತ್ತು ವೃತ್ತಿಜೀವನದ ಬಗ್ಗೆ ತಿಳಿಯಿರಿ.

First published: