Success Story: ಪತ್ರಕರ್ತನಾಗಿದ್ದ ರಜತ್ ಈಗ IFS ಅಧಿಕಾರಿ: UPSC ಪರೀಕ್ಷೆ ಪಾಸ್ ಆದ ಕಥೆಯೇ ರೋಚಕ

IFS Rajat Ubhaykar: ಮುಂಬೈ ನಿವಾಸಿಯಾಗಿರುವ ರಜತ್ ಉಭಯ್ಕರ್ ಎಂಜಿನಿಯರಿಂಗ್ ಓದಿದ ನಂತರ ಪತ್ರಿಕೋದ್ಯಮ ಕೋರ್ಸ್ ಮಾಡಿ ನಂತರ ಯುಪಿಎಸ್ ಸಿ ಪರೀಕ್ಷೆಗೆ ತಯಾರಿ ಆರಂಭಿಸಿದ್ದರು. ಅವರು 2020 ರ UPSC CSE ಪರೀಕ್ಷೆಯಲ್ಲಿ 49 ನೇ ರ್ಯಾಂಕ್ ಗಳಿಸಿದ್ದರು. ಅವರು ಇಂಗ್ಲಿಷ್ ಮಾಧ್ಯಮದ ಜೊತೆಗೆ ಇತಿಹಾಸವನ್ನು ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿದರು. ಅವರು UPSC ಪರೀಕ್ಷೆಗೆ ಒಟ್ಟು 4 ಸಲ ಪ್ರಯತ್ನಿಸಿದ್ದರು . IFS ರಜತ್ ಉಭಯ್ಕರ್ ಅವರ ಯಶಸ್ಸಿನ ಕಥೆಯನ್ನು ತಿಳಿಯಿರಿ. (IFS Rajat Ubhaykar Success Story)

First published: