IFS ಪರ್ವೀನ್ ಕಸ್ವಾನ್ ಅವರು 2008ರಲ್ಲಿ ಅಮಿಟಿ ವಿಶ್ವವಿದ್ಯಾಲಯದಿಂದ ಏರೋಸ್ಪೇಸ್, ಏರೋನಾಟಿಕಲ್ ಮತ್ತು ಏರೋನಾಟಿಕಲ್/ಸ್ಪೇಸ್ ಎಂಜಿನಿಯರಿಂಗ್ ನಲ್ಲಿ ಬಿ.ಟೆಕ್ ಮಾಡಿದ್ದಾರೆ. ಏರೋಸ್ಪೇಸ್ ಇಂಜಿನಿಯರ್ ಪರ್ವೀನ್ 2012 ರಲ್ಲಿ ಗೇಟ್ ಪರೀಕ್ಷೆಯಲ್ಲಿ 191 ನೇ ರ್ಯಾಂಕ್ ಗಳಿಸಿದರು, ನಂತರ ಅವರಿಗೆ MHRD ವಿದ್ಯಾರ್ಥಿವೇತನವನ್ನು ನೀಡಿತು.