Success Story: ಪೋಲಿಯೊ ಪೀಡಿತನಾಗಿ ರಸ್ತೆ ಬದಿ ಬಳೆಗಳನ್ನು ಮಾರುತ್ತಿದ್ದ ಹುಡ್ಗ ಈಗ IAS ಆಫೀಸರ್

IAS Ramesh Gholap: ಪೋಲಿಯೊ ಪೀಡಿತನಾಗಿ ರಸ್ತೆ ಬದಿ ಬಳೆಗಳನ್ನು ಮಾರುತ್ತಿದ್ದ ಬಡ ಹುಡ್ಗ ಐಎಎಸ್ ಆಫೀಸರ್ ಆದ ಸ್ಫೂರ್ತಿಯ ಕಥೆ ಇಲ್ಲಿದೆ. ಹೋರಾಟದ ಬದುಕು ಕಂಡವರ ಹೆಸರು ರಮೇಶ್ ಘೋಲಾಪ್. ಈತ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ನಿವಾಸಿ. ಬಾಲ್ಯದಲ್ಲಿ, ಅವರ ಎಡಗಾಲಿನಲ್ಲಿ ಪೋಲಿಯೊ ಇತ್ತು. ಅವರ ಮನೆಯ ಆರ್ಥಿಕ ಸ್ಥಿತಿಯೂ ತೀರಾ ಹದಗೆಟ್ಟಿತ್ತು. ಇಷ್ಟೆಲ್ಲ ಆದರೂ ಅವರ ಗುರಿ ಸ್ಪಷ್ಟವಾಗಿತ್ತು.

First published: