Pari Bishnoi Success Story: ಈಕೆ ರಿಯಲ್ ಲೈಫ್ ಹೀರೋಯಿನ್, 23 ವರ್ಷಕ್ಕೇ IAS ಅಧಿಕಾರಿಯಾದ ಸುಂದರಿ

IAS Pari Bishnoi Success Story: ಐಎಎಸ್ ಆಗಬೇಕು ಎಂದು ಯುಪಿಎಸ್ ಸಿ ಪರೀಕ್ಷೆಗೆ ತಯಾರಾಗುತ್ತಿರುವವರಿಗೆ ಈಗಾಗಲೇ ಪರೀಕ್ಷೆಯಲ್ಲಿ ಯಶಸ್ವಿಯಾದವರು ಸ್ಫೂರ್ತಿಯಾಗುತ್ತಾರೆ. ರಾಜಸ್ಥಾನದ ಅಜ್ಮೀರ್ ನಿವಾಸಿಯಾಗಿರುವ ಐಎಎಸ್ ಪರಿ ಬಿಷ್ಣೋಯ್ ಅವರು ತಮ್ಮ ಸಮುದಾಯದ ಮೊದಲ ಮಹಿಳಾ ಐಎಎಸ್ ಅಧಿಕಾರಿಯಾಗಿದ್ದಾರೆ.

First published: