Awanish Sharan Success Story: ಬರೋಬ್ಬರಿ 10 ಸಲ ಫೇಲ್ ಆದ್ರೂ IAS ಅಧಿಕಾರಿಯಾದ ಛಲಗಾರ

Success Story of IAS Awanish Sharan: ಛಲವೊಂದಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುವುದಕ್ಕೆ ಇವರೇ ಒಂದೊಳ್ಳೆ ನಿದರ್ಶನ. ಯುಪಿಎಸ್ ಸಿ ಸಾಧಕರ ಸ್ಪೂರ್ತಿದಾಯಕ ಕತೆಗಳ ಸರಣಿಯಲ್ಲಿ ಇಂದಿನ ಅತಿಥಿ ಐಎಎಸ್ ಅವ್ನಿಶ್ ಶರಣ್. ಕಡಿಮೆ ಅಂಕಗಳಿಂದ ಸೋತ ಪ್ರತಿಯೊಬ್ಬ ವಿದ್ಯಾರ್ಥಿಗೂ ಇವರು ಪರ್ಫೆಕ್ಟ್ ಉದಾಹರಣೆ. ಇವರ ಯಶಸ್ಸಿನ ಕಥೆ ಇಲ್ಲಿದೆ.

First published: