UPSC Motivational: 2 ವರ್ಷ ಮಗನಿಂದ ದೂರವಿದ್ದು ಪರೀಕ್ಷೆಗೆ ತಯಾರಿ ನಡೆಸಿದ್ದ ತಾಯಿ, ಈಗ IAS ಅಧಿಕಾರಿ

Success Story of IAS Anu Kumari: ಯುಪಿಎಸ್ ಸಿ ಪರೀಕ್ಷಾ ಸ್ಫೂರ್ತಿಯ ಸರಣಿಯಲ್ಲಿ ಇಂದಿನ ಅತಿಥಿ ಹರಿಯಾಣದ ಸೋನಿಪತ್ ನಿವಾಸಿ ಐಎಎಸ್ ಅನು ಕುಮಾರಿ. ಇವರು ಎರಡನೆ ಪ್ರಯತ್ನದಲ್ಲಿಯೇ ಯಶಸ್ವಿಯಾಗುವ ಮೂಲಕ ಕಠಿಣ ಪರಿಶ್ರಮ ಯಾವುದನ್ನೂ ಅವಲಂಬಿಸಿಲ್ಲ ಎಂಬುದನ್ನು ತೋರಿಸಿಕೊಟ್ಟರು. ಆಡಳಿತ ಸೇವೆಯಲ್ಲಿ ಸರ್ಕಾರಿ ನೌಕರಿ ಮಾಡಲು ಅನು ಕುಮಾರಿ ಎರಡು ವರ್ಷಗಳ ಕಾಲ ತನ್ನ ಮಗುವಿನಿಂದ ದೂರವಿದ್ದರು. ಐಎಎಸ್ ಅನು ಕುಮಾರಿ ಅವರ ಯಶೋಗಾಥೆ ತಿಳಿಯಿರಿ.

First published: