UPSC Motivation: ತಾಯಿಯನ್ನು ಕಳೆದುಕೊಂಡ ನೋವಿನಲ್ಲೇ ಪರೀಕ್ಷೆ ಬರೆದು IAS ಆದ ಅಂಕಿತಾ ಚೌಧರಿ

IAS Ankita Choudhary: ಐಎಎಸ್, ಐಪಿಎಸ್ ಆಗಬೇಕು ಎಂದು ಕನಸು ಕಾಣುವ ಯುವತಿಯರಿಗೆ ಈಕೆಯ ಕಥೆ ನಿಜಕ್ಕೂ ಸ್ಫೂರ್ತಿಯಾಗುತ್ತೆ. ಹರಿಯಾಣದ ರೋಹ್ಟಕ್ ಪಟ್ಟಣದ ನಿವಾಸಿ ಅಂಕಿತಾ ಚೌಧರಿ ಬಾಲ್ಯದಿಂದಲೂ ಅಧ್ಯಯನದಲ್ಲಿ ತುಂಬಾ ಚುರುಕಾಗಿದ್ದರು. ಅವರ ತಂದೆ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಅಂಕಿತಾ ಚೌಧರಿ ತನ್ನ ಪದವಿ ದಿನಗಳಲ್ಲಿ UPSC ಪರೀಕ್ಷೆಗೆ ತಯಾರಿ ನಡೆಸಲು ನಿರ್ಧರಿಸಿದ್ದರು.

First published: