Aparajita Singh Success Story: ಡಾಕ್ಟರ್ ಓದಿದವರು ಈಗ IAS ಅಧಿಕಾರಿ: ಯಾವ ನೋವು ಸಾಧನೆಗೆ ಅಡ್ಡಿ ಅಲ್ಲ ಅಂತಾರೆ ಈಕೆ

IAS Aparajita Singh Success Story: ಐಎಎಸ್, ಐಪಿಎಸ್ ಅಧಿಕಾರಿ ಆಗಬೇಕು ಎಂದು ಕನಸ್ಸು ಕಂಡವರಿಗೆ ಸ್ಫೂರ್ತಿದಾಯಕ ವ್ಯಕ್ತಿಗಳ ಪರಿಚಯ ಇಲ್ಲಿದೆ. ಎಂಬಿಬಿಎಸ್ ಪದವಿಯೊಂದಿಗೆ ನಾಗರಿಕ ಸೇವೆಗೆ ಬಂದಿರುವ ಐಎಎಸ್ ಅಧಿಕಾರಿಗಳ ಪಟ್ಟಿಯಲ್ಲಿ ಹರಿಯಾಣ ನಿವಾಸಿ ಅಪರಾಜಿತಾ ಸಿಂಗ್ ಸಿನ್ಸಿನ್ವಾರ್ ಸೇರಿದ್ದಾರೆ.

First published: