Career Tips: ಆಫೀಸ್​​ನಲ್ಲಿ Facebook, Instagram ಬಳಸುತ್ತೀರಾ? ಎಚ್ಚರಿಕೆ ಇದರಿಂದ ನಿಮಗೇ ನಷ್ಟ!

social media addiction: ಈ ದಿನಗಳಲ್ಲಿ ನಾವು ಸಾಮಾಜಿಕ ಮಾಧ್ಯಮಗಳ ಹೆಸರಿನಲ್ಲಿ ಹಲವು ಆಯ್ಕೆಗಳನ್ನು ಹೊಂದಿದ್ದೇವೆ. Facebook, Instagram, Twitter, Ku, Snapchat ಇತ್ಯಾದಿ. ಇವುಗಳಿಗೆ ಒಮ್ಮೆ ಲಾಗಿನ್ ಮಾಡಿದ ನಂತರ, ಸಮಯ ತಿಳಿದಿಲ್ಲ. ಆದರೆ ಕಚೇರಿಯಲ್ಲಿ ಕೆಲಸ ಮಾಡುವಾಗ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸಕ್ರಿಯವಾಗಿರುವುದು ನಿಮ್ಮ ವೃತ್ತಿಪರ ಜೀವನದ ಮೇಲೆ ಪರಿಣಾಮ ಬೀರತ್ತೆ.

First published: