Resume Tips: ನಿಮ್ಮ ರೆಸ್ಯೂಮ್​​ನಲ್ಲಿ ಈ ಪದಗಳು ಕಾಣಿಸಿದರೆ, ಕೂಡಲೇ HR ಶಾರ್ಟ್​​ಲಿಸ್ಟ್​ ಮಾಡ್ತಾರೆ

ಪ್ರತಿಯೊಬ್ಬ ಉದ್ಯೋಗಾಕಾಂಕ್ಷಿಯೂ ಕೆಲಸ ಸಿಗಲು ಮಾಡುವ ಮೊದಲ ಕೆಲಸವೇ ರೆಸ್ಯೂಮ್ ಅನ್ನು ಕಂಪನಿಗಳಿಗೆ ಕಳುಹಿಸುವುದು. ಸಾಕಷ್ಟು ಕಂಪನಿಗಳಿಗೆ ರೆಸ್ಯೂಮ್ ಅನ್ನು ಮೇಲ್ ಮಾಡಿದರೂ. ಆ ಕಡೆಯಿಂದ ಯಾವುದೇ ಕರೆ ಬರುವುದಿಲ್ಲ. ನಿಮ್ಮ ರೆಸ್ಯೂಮ್ ಅನ್ನು HR ಶಾರ್ಟ್ ಲಿಸ್ಟ್ ಮಾಡಿರುವುದಿಲ್ಲ. ಏಕೆ ಹೀಗೆ ಆಗುತ್ತಿದೆ ಗೊತ್ತೇ? ನಿಮ್ಮ ರೆಸ್ಯೂಮ್ ನಲ್ಲಿರುವ ತಪ್ಪುಗಳಿಂದ ಹೀಗೆ ಆಗುತ್ತಿರಬಹುದು.

First published: