Resume Format: ಈ ವೆಬ್​ಸೈಟ್​ಗಳಲ್ಲಿ ಉಚಿತವಾಗಿ ಸೂಪರ್ ಆಗಿರೋ ರೆಸ್ಯೂಮ್ ಮಾಡಿಕೊಳ್ಳಿ

ಯಾವುದೇ ಕ್ಷೇತ್ರದಲ್ಲಿ ಕೆಲಸ ಪಡೆಯಲು, ರೆಸ್ಯೂಮ್ ಅನ್ನು ಸಿದ್ಧಪಡಿಸುವುದು ಮುಖ್ಯವಾದ ಕೆಲಸವಾಗಿದೆ. ಇದಕ್ಕಾಗಿ ಅನೇಕ ಫ್ರೆಶರ್ ಗಳು ಅಥವಾ ವೃತ್ತಿಪರರು ತಮ್ಮಲ್ಲಿರುವ ಹಳೆಯ ರೆಸ್ಯೂಮ್ ಟೆಂಪ್ಲೇಟ್ ನಲ್ಲೇ ಹೊಸ ಮಾಹಿತಿಯನ್ನು ಎಡಿಟ್ ಮಾಡುತ್ತಾರೆ. ಆದರೆ ಅದು ಚೆನ್ನಾಗಿ ಕಾಣುವುದಿಲ್ಲ ಮಾತ್ರವಲ್ಲದೆ ನಿಮ್ಮ ಮೇಲಿನ ಅನಿಸಿಕೆಯನ್ನು ಕೆಡಿಸಬಹುದು.

First published: