Googleನಲ್ಲಿ ಉದ್ಯೋಗ ಸಿಗಬೇಕೆಂದರೆ ನಿಮ್ಮ Resumeಯಲ್ಲಿ ಈ 5 ವಿಷಯಗಳು ಇರಬಾರದು, ಎಚ್ಚರ

ನಿಮ್ಮ ರೆಸ್ಯೂಮ್ ನಿಮ್ಮ ಕನಸಿನ ಕೆಲಸವನ್ನು ನಿಮಗೆ ತಂದುಕೊಡುವ ಪ್ರಮುಖ ವಿಷಯವಾಗಿದೆ. ಇದು ಪ್ರಾಥಮಿಕವಾಗಿ ನಿಮ್ಮ ಉದ್ಯೋಗದಾತರು ನಿಮ್ಮ ಬಗ್ಗೆ ಹೆಚ್ಚಿನ ವಿವರಗಳನ್ನು ನೋಡಲು ಮತ್ತು ತಿಳಿದುಕೊಳ್ಳಲು ಒಂದು ಮಾರ್ಗವಾಗಿ. ಆದ್ದರಿಂದ ನಿಮ್ಮ ರೆಸ್ಯೂಮ್ ನಲ್ಲಿ ಸರಿಯಾದ ಮತ್ತು ಸಂಬಂಧಿತ ವಿಷಯವನ್ನು ತುಂಬುವುದು ಮುಖ್ಯ.

First published: