Amit Lodha Success Story: ರಿಯಲ್​ ಲೈಫ್​ ಹೀರೋ IPS ಅಮಿತ್ ಲೋಧಾ! ನಿಮಗೂ ಮಾದರಿಯಾಗಲಿದೆ ಇವರ ಜೀವನಾಧಾರಿತ ವೆಬ್​ಸರಣಿ

IPS Amit Lodha Success Story: ಬಿಹಾರ ಕೇಡರ್‌ನಲ್ಲಿ ನೇಮಕಗೊಂಡ ಐಪಿಎಸ್ ಅಮಿತ್ ಲೋಧಾ ಯಾವ ಹೀರೋಗಿಂತ ಕಡಿಮೆಯಿಲ್ಲ. ಅವರು ಪ್ರಸಿದ್ಧ ಐಪಿಎಸ್ ಅಧಿಕಾರಿ ಮಾತ್ರವಲ್ಲ ಬರಹಗಾರರೂ ಹೌದು ಇತ್ತೀಚೆಗೆ ಅವರ ಜೀವನವನ್ನು 'ಖಾಕಿ ದಿ ಬಿಹಾರ್ ಚಾಪ್ಟರ್' ವೆಬ್ ಸರಣಿಯಲ್ಲಿ ಚಿತ್ರಿಸಲಾಗಿದೆ.

First published: