Good News: ಪೊಲೀಸ್ ಕಾನ್ಸ್‌ಟೇಬಲ್‌ ಆಕಾಂಕ್ಷಿಗಳಿಗೆ ಶುಭಸುದ್ದಿ​!

ವಯೋಮಿತಿ ಹೆಚ್ಚಿಸುವಂತೆ ಹಲವಾರು ಆಕಾಂಕ್ಷಿಗಳು ಒತ್ತಾಯ ಮಾಡುತ್ತಿದ್ದರು. ಈ ಒತ್ತಾಯದ ಮೇರೆಗೆ ವಯೋಮಿತಿಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.

First published: