Pink Slip Shock: ಪಿಂಕ್ ಸ್ಲಿಪ್ ಸಿಕ್ಕಿದ್ದೇ ನಿಮ್ಮ ಕರಿಯರ್ ಮುಗಿದು ಹೋಗಲ್ಲ, ಮುಂದೆ ಹೀಗೆ ಮಾಡಿ

Career Tips: ಇತ್ತೀಚೆಗೆ ಟ್ವಿಟ್ಟರ್ ನಂತ ದೈತ್ಯ ಕಂಪನಿಯಿಂದ ಹಿಡಿದು ಸಣ್ಣಪುಟ್ಟ ಕಂಪನಿಗಳಲ್ಲೂ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಇನ್ನು ಐಟಿ ಕಂಪನಿಗಳಲ್ಲಿ ಪಿಂಕ್ ಸ್ಲಿಪ್ ಭೂತ ಉದ್ಯೋಗಿಗಳನ್ನು ಕಾಡುತ್ತಿದೆ. ಇಂಥ ಸಂದರ್ಭದಲ್ಲಿ ನೀವು ನಿಮ್ಮ ವೃತ್ತಿ ದೃಷ್ಟಿಯಲ್ಲಿ ಏನು ಮಾಡಬಹುದು ಎಂದು ಇಲ್ಲಿ ಹೇಳಲಾಗಿದೆ.

First published: