Work From Home: ಉದ್ಯೋಗಿಗಳಿಗೆ ಬಂಪರ್: ಇನ್ಮುಂದೆ ವರ್ಕ್ ಫ್ರಮ್ ಹೋಮ್ ಶಾಶ್ವತ, ಲೈಫ್ ಲಾಂಗ್ ಮನೆಯಿಂದಲೇ ಕೆಲಸ

ಕರೋನಾ ಅವಧಿಯಲ್ಲಿ, ಮನೆಯಿಂದಲೇ ಕೆಲಸ ಮಾಡುವ ಸಂಸ್ಕೃತಿ ಹೆಚ್ಚಾಯ್ತು. ಕರೋನಾ ಮುಗಿದ ಬಳಿಕವೂ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಲು ಕೇಳುತ್ತಿದ್ದಾರೆ. ಆದಾಗ್ಯೂ, ಕರೋನಾ ವೈರಸ್ ನ ಕಡಿಮೆ ಪ್ರಮಾಣದಿಂದಾಗಿ, ಹಲವಾರು ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಕಚೇರಿಗೆ ಕರೆಸುತ್ತಿವೆ.

  • News18 Kannada
  • |
  •   | Bangalore [Bangalore], India
First published: