Interview Tips: ಜಾಬ್ ಇಂಟರ್​​​ವ್ಯೂ ವೇಳೆ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ, ಎಚ್ಚರ!

ಕೊರೊನಾ ವೈರಸ್‌ನಿಂದಾಗಿ ಅನೇಕ ಉದ್ಯೋಗಗಳು ಅಪಾಯದಲ್ಲಿವೆ. ಕೆಲವರು ಕೆಲಸ ಕಳೆದುಕೊಂಡರು. ಆದರೆ ಇದೀಗ ಕೊರೊನಾ ರೋಗಿಗಳ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ಕೆಲವು ಕಂಪನಿಗಳು ಮತ್ತೆ ನೇಮಕಾತಿ ಆರಂಭಿಸಿವೆ. ಇದಕ್ಕಾಗಿ ಸಂದರ್ಶನಗಳು ವೇಗವಾಗಿ ನಡೆಯುತ್ತಿವೆ.

First published: