Nutrition, Wellness Professional: ನ್ಯೂಟ್ರಿಷನ್ & ವೆಲ್​ನೆಸ್​​ ಕ್ಷೇತ್ರದಲ್ಲಿ ಲಕ್ಷಾಂತರ ರೂಪಾಯಿ ಗಳಿಸುವ ಮಾರ್ಗ ಇಲ್ಲಿದೆ

ಕರೋನಾ ಅವಧಿಯ ನಂತರ, ಜನರು ಆರೋಗ್ಯ, ಪೋಷಣೆ ಮತ್ತು ರೋಗನಿರೋಧಕ ಶಕ್ತಿಯ ಬಗ್ಗೆ ಜಾಗೃತರಾಗಿದ್ದಾರೆ. ಈಗ ಭಾರತದ ಯುವಕರ ಜೀವನಶೈಲಿ ಬದಲಾಗಿದೆ. ಇದರಿಂದಾಗಿ ಪೌಷ್ಟಿಕತೆ ಮತ್ತು ಕ್ಷೇಮ (Nutrition and Wellness Professional) ಉದ್ಯಮವು ವೇಗವಾಗಿ ಬೆಳೆಯುತ್ತಿದೆ.

First published: