Facebook, Whatsapp, Instagramನ ಉದ್ಯೋಗಿಗಳಿಗೆ ದೊಡ್ಡ ಶಾಕ್ ಕೊಟ್ಟ ಮಾರ್ಕ್ ಜುಕರ್ ಬರ್ಗ್!

ದೊಡ್ಡ ದೊಡ್ಡ ಕಂಪನಿಗಳಲ್ಲಿ ಉದ್ಯೋಗ ಕಡಿತ ಗಂಭೀರ ಮಟ್ಟದಲ್ಲಿ ನಡೆಯುತ್ತಿದೆ. ಟ್ವಿಟ್ಟರ್, ಅಮೆಜಾನ್, ಆಪಲ್ ಕಂಪನಿಗಳ ಬಳಿಕ ಈಗ ಮೆಟಾದ ಸರದಿ. ಇಂದಿನಿಂದ ಫೇಸ್ ಬುಕ್, ಇನ್ ಸ್ಟಾಗ್ರಾಮ್, ವಾಟ್ಸಪ್ ಕಂಪನಿಯ ಉದ್ಯೋಗಿಗಳನ್ನು ವಜಾಗೊಳಿಸಲಾಗುವುದು ಎಂದು ಖುದ್ದು ವಾರ್ಕ್ ಜುಕರ್ ಬರ್ಗ್ ತಿಳಿಸಿದ್ದಾರೆ.

First published: