Leave Policy: ಉದ್ಯೋಗಿಗಳೇ, ಕಾನೂನು ಪ್ರಕಾರ ನಿಮಗೆ ವರ್ಷದಲ್ಲಿ ಇಷ್ಟು ರಜೆಗಳ ಸಿಗಬೇಕು: ಇಲ್ಲಿದೆ ವಿವರ

Annual Leave Policy for Employees: ಸಂಬಳದ ನಂತರ, ಉದ್ಯೋಗಿಗಳು ಉದ್ಯೋಗದಲ್ಲಿ ಹುಡುಕುವ ಮುಂದಿನ ಮುಖ್ಯವಾದ ವಿಷಯವೆಂದರೆ ವಾರ್ಷಿಕ ರಜೆಗಳ ಸಂಖ್ಯೆ ಮತ್ತು ಅದಕ್ಕಿರುವ ನಿಯಮಗಳು. ವಾರ್ಷಿಕ ರಜೆಗಳು ಉದ್ಯೋಗಿಗೆ ಅರ್ಹವಾದ ರಜಾದಿನಗಳ ಜೊತೆಗೆ ವೇತನವನ್ನೂ ನೀಡುತ್ತೆ.

First published: