Layoffs 2022: ಕೆಲಸ ಕಳೆದುಕೊಂಡ ಕೂಡಲೇ ಇದನ್ನು ಮಾಡಿದ್ರೆ ಸಂಕಷ್ಟದಿಂದ ಪಾರಾಗುತ್ತೀರಿ

Layoffs 2022: ಆರ್ಥಿಕ ಹಿಂಜರಿತಕ್ಕೆ ಹೆದರಿ ದೊಡ್ಡ ದೊಡ್ಡ ಟೆಕ್ ಕಂಪನಿಗಳು ಉದ್ಯೋಗ ಕಡಿತಕ್ಕೆ ಮುಂದಾಗಿವೆ. ಇದರಿಂದ ಸಾವಿರಾರು ಉದ್ಯೋಗಿಗಳು ಕೆಲಸ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಏಕಾಏಕಿ ಕಂಪನಿ ಕೆಲಸದಿಂದ ಕಿತ್ತು ಹಾಕಿದರೆ, ಅಂತಹ ಕಠಿಣ ಪರಿಸ್ಥಿತಿಯಲ್ಲಿ ಉದ್ಯೋಗಿ ತನ್ನ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬಹುದು ಎಂದು ಇಲ್ಲಿ ತಿಳಿಸಲಾಗಿದೆ.

First published: