Last Day in Office: ಕೆಲಸ ಬಿಟ್ಟ ಉದ್ಯೋಗಿ, ಕೊನೆಯ ದಿನ ಆಫೀಸ್​​ನಲ್ಲಿ ಈ ರೀತಿ ವರ್ತಿಸಬಾರದು

ಕೆಲಸ ಬಿಟ್ಟು ಹೊಸ ಕೆಲಸಕ್ಕೆ ಸೇರುವುದು ಪ್ರತಿಯೊಬ್ಬ ಉದ್ಯೋಗಿಯ ವೃತ್ತಿ ಜೀವನದ ಭಾಗ. ತಿಂಗಳುಗಳು ಇಲ್ಲವೇ ವರ್ಷಗಳ ಕಾಲ ಒಂದು ಕಚೇರಿಯಲ್ಲಿ ಕೆಲಸ ಮಾಡಿರುತ್ತೀರಿ. ಈ ಸಮಯದಲ್ಲಿ ಬಾಸ್ ಹಾಗೂ ಸಹೋದ್ಯೋಗಿಗಳ ಜೊತೆ ಯಾವುದೇ ರೀತಿ ಸಂಬಂಧ ನಿಮ್ಮದಾಗಿರಲಿ, ನೀವು ಯಾವುದೇ ಕಾರಣಕ್ಕಾಗಿ ಕೆಲಸ ಬಿಡುತ್ತಿರಲಿ, ಆಫೀಸ್ ನಲ್ಲಿ ಕೊನೆ ದಿನ ಈ ರೀತಿ ವರ್ತಿಸಬೇಡಿ.

First published: