Dream Job: ಜಸ್ಟ್ ಪಕ್ಷಿಗಳನ್ನು ನೋಡಿಕೊಳ್ಳುವ ಕೆಲಸಕ್ಕೆ ತಿಂಗಳಿಗೆ 3,50,000 ರೂ. ಸಂಬಳ, ಹೀಗೂ ಉಂಟೇ?

Dream Job: ಜಗತ್ತಿನಲ್ಲಿ ಕೆಲವು ಕನಸಿನ ಉದ್ಯೋಗಗಳಿವೆ. ಅಂತಹ ಉದ್ಯೋಗಗಳು ನಿಜವಾಗಿ ಇವೆಯೇ ಎಂಬ ಅನುಮಾನ ಬರುತ್ತೆ. ಕೆಲವು ಕೆಲಸಗಳಿಗೆ ನಿಯಮಿತ ಸಂಬಳ ಇರುವುದಿಲ್ಲ. ಇಂತಹದೊಂದು ಕೆಲಸ ಇದೀಗ ಹಾಟ್ ಟಾಪಿಕ್ ಆಗಿ ಪರಿಣಮಿಸಿದೆ. ತಿಂಗಳಿಗೆ 3,50,000 ರೂ. ಸಂಬಳ, ಉಚಿತ ಹೆಲಿಕಾಪ್ಟರ್ ರೈಡ್ ಮುಂತಾದ ಸೌಲಭ್ಯಗಳಿವೆ ಎಂದರೆ ನೀವು ನಂಬಲೇಬೇಕು.

First published: