Jobs After 10th: 10ನೇ ಕ್ಲಾಸ್ ಓದಿದವರಿಗೆ 30 ಸಾವಿರ ರೂ. ಸಂಬಳದ ಕೆಲಸ: ಇಲ್ಲಿದೆ ಮಾಹಿತಿ

Courses after 10th: 10ನೇ ಕ್ಲಾಸ್ ಪಾಸ್ ಆದ ಯುವಕ, ಯುವತಿಯರಿಗೆ ಹಲವು ವೃತ್ತಿ (Career) ಆಯ್ಕೆಗಳು ಲಭ್ಯವಿವೆ. ಕೆಲವು ಕಾರಣಗಳಿಂದ 10 ನೇ ತರಗತಿಯ ನಂತರ ಮುಂದಿನ ಅಧ್ಯಯನವನ್ನು ಮಾಡದ ಮತ್ತು ಉದ್ಯೋಗವನ್ನು ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಇಂದಿನ ದಿನಗಳಲ್ಲಿ ಹಲವಾರು ಅಲ್ಪಾವಧಿಯ ಕೋರ್ಸ್ ಗಳು ಇವೆ. ಈ ಕೋರ್ಸ್​ಗಳು ನಿಮ್ಮ ವೃತ್ತಿಜೀವನವನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯಬಹುದು.

  • News18 Kannada
  • |
  •   | Bangalore [Bangalore], India
First published: