Interviewಗಳಲ್ಲಿ ನಿಮ್ಮ ಇಂಗ್ಲಿಷ್ ಸರಾಗವಾಗಿರಬೇಕೇ, Netflixನಲ್ಲಿ ಈ 5 ಸಿನಿಮಾ-ಸೀರಿಸ್ ನೋಡಿ

ಇಂದಿನ ದಿನಗಳಲ್ಲಿ ಬಹುತೇಕ ಜಾಬ್ ಇಂಟರ್ ವ್ಯೂಗಳು ಇಂಗ್ಲಿಷ್ ನಲ್ಲೇ ನಡೆಯುತ್ತವೆ. ಆಂಗ್ಲ ಮಾಧ್ಯಮದಲ್ಲಿ ಓದಿರುವವರಿಗೆ ಇದು ಅಷ್ಟೇನು ಕಷ್ಟವಲ್ಲ. ಆದರೆ ಮಾತೃಭಾಷೆಯಲ್ಲಿ ಶಾಲಾ ಶಿಕ್ಷಣ ಮುಗಿಸಿದವರಿಗೆ ಇಂಗ್ಲಿಷ್ ನಲ್ಲಿ ಸರಿಯಾಗಿ ಮಾತನಾಡುವುದು ಸ್ವಲ್ಪ ಕಷ್ಟ. ಅಂತವರು ಹೀಗೆ ಮಾಡಿ.

First published: