Job Interviewನಲ್ಲಿ ರಿಜೆಕ್ಟ್ ಆದ ಅಭ್ಯರ್ಥಿ ಕೂಡಲೇ ಹೀಗೆ ಮಾಡಿದ್ರೆ ಮುಂದೆ ಕೆಲಸ ಸಿಗುತ್ತೆ

ಜೀವನದಲ್ಲಿ ತಿರಸ್ಕಾರಗಳು ಸಹಜ. ನಮಗೆ ಬೇಕಾದ, ಪ್ರಯತ್ನಿಸಿದ ಎಲ್ಲವೂ ನಮಗೆ ಸಿಗುತ್ತೆ ಎಂದು ಹೇಳಲಾಗುವುದಿಲ್ಲ. ಇನ್ನು ಕೆಲಸದ ವಿಚಾರಕ್ಕೆ ಬಂದ್ರೆ ನೀವು ಇಂಟರ್ ವ್ಯೂ ನೀಡಿದ ಎಲ್ಲಾ ಕಡೆ ನಿಮಗೆ ಕೆಲಸ ಸಿಗೋಲ್ಲ. ಬಹುತೇಕರು ಹೆಚ್ಚಿನ ಜಾಬ್ ಇಂಟರ್ ವ್ಯೂಗಳಲ್ಲಿ ರಿಜೆಕ್ಟ್ ಆಗುತ್ತಾರೆ. ಅಭ್ಯರ್ಥಿ ಪದೇ ಪದೇ ಜಾಬ್ ಇಂಟರ್ ವ್ಯೂನಲ್ಲಿ ರಿಜೆಕ್ಟ್ ಆಗುತ್ತಿದ್ದರೆ, ಆ ಬಗ್ಗೆ ಗಂಭೀರವಾಗಿ ಯೋಚಿಸಬೇಕು.

First published: