Job Interview Tips: ಇಂಟರ್​ವ್ಯೂನಲ್ಲಿ ನಿಮ್ಮ ಫ್ಯೂಚರ್ ಪ್ಲ್ಯಾನ್ ಏನು ಎಂಬ ಪ್ರಶ್ನೆಗೆ ಉತ್ತರಿಸೋದು ಹೇಗೆ?

ಕೆಲಸಕ್ಕಾಗಿ ನಡೆಯುವ ಸಂದರ್ಶನದಲ್ಲಿ ಕೇಳುವ ಪ್ರಶ್ನೆಗೆ ಸರಿಯಾದ ರೀತಿಯಲ್ಲಿ ಉತ್ತರಿಸುವುದು ಹೇಗೆ ಎಂಬ ಸರಣಿಯಲ್ಲಿ ನಾವು ಇಂದು ಹೊಸ ಪ್ರಶ್ನೆ ಮತ್ತು ಸೂಕ್ತ ಉತ್ತರದೊಂದಿಗೆ ಬಂದಿದ್ದೇವೆ. ನಿಮ್ಮ ಫ್ಯೂಚರ್ ಪ್ಲ್ಯಾನ್ ಏನು ಎಂದು ಯಾರದರು ಕೇಳಿದರೆ, ನಿಮ್ಮ ಉತ್ತರ ವೈಯಕ್ತಿಕವಾಗಿರಬಹುದು. ಆದರೆ ಜಾಬ್ ಇಂಟರ್ ವ್ಯೂನಲ್ಲಿ ಈ ಪ್ರಶ್ನೆಗೆ ಉತ್ತರ ಬೇರೆ ರೀತಿಯಲ್ಲಿ ಇರಬೇಕು.

First published: